afp header code starts here --> afp header code starts here -->

Tag: hosaspoorthi.com

  • ಯುಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಟ 2024UPSC Civil service Examination Apply for online:2024@upsc.govt.in

    ಯುಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಟ 2024UPSC Civil service Examination Apply for online:2024@upsc.govt.in

    2024 ಹೊಸ ನೇಮಕಾತಿ ಅಧಿಸೂಚನೆ

    ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆ 2024 ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ಲೋಕ ಸೇವಾ ಆಯೋಗದಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಲೇಖನದಲ್ಲಿ ಈ ನೇಮಕಾತಿ ಹುದ್ದೆಯ ಮಾಹಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಒಂದು ಬಾರಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

    ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ತಲುಪಬೇಕೆಂದರೆ ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಿ (LINK HERE) ಸೇರಿಕೊಳ್ಳುವ ಮೂಲಕ ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ಮೊದಲು ಬಂದು ತಲುಪುತ್ತದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    ನೇಮಕಾತಿ ಹುದ್ದೆಯ ವಿವರ:-

    • ನೇಮಕಾತಿ ಇಲಾಖೆಯ ಹೆಸರು:- ಕೇಂದ್ರ ಲೋಕಸೇವಾ ಆಯೋಗ (UPSC)
    • ಹುದ್ದೆಯ ಹೆಸರು:- ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು:- 1056
    • ಉದ್ಯೋಗ ಸ್ಥಳ:- ಭಾರತದಾದ್ಯಂತ

    ನೇಮಕಾತಿಯ ಹುದ್ದೆಯ ವಿವರ:-

    • IAS-ಭಾರತೀಯ ಆಡಳಿತ ಸೇವೆಗಳು.
    • IPS-ಭಾರತೀಯ ಪೊಲೀಸ್ ಸೇವೆ,
    • IRS-ಇಂಟರ್ನ್ಯಾಷನಲ್ ರೋಡ್ ಫೆಡರೇಶನ್
    • IFS-ಭಾರತೀಯ ವಿದೇಶಾಂಗ ಸೇವೆ, ಹಾಗೂ ವಿವಿಧ ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ಅರ್ಹತೆ:–

    ನೇಮಕಾತಿಯ ಅಧಿಸೂಚನೆಯ ಪ್ರಕಾರ ಕೇಂದ್ರ ಲೋಕಸೇವಾ ಆಯೋಗ UPSC ಪ್ರಕಟಿಸಿರುವ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವೇತನ ಶ್ರೇಣಿ:-

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಆಯಾ ಹುದ್ದೆಗಳ ಅನುಸಾರ ತಕ್ಕಂತೆ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ

    ನೇಮಕಾತಿಯ ವಯೋಮಿತಿ:-

    ಈ ನೇಮಕಾತಿಯ ಕೇಂದ್ರ ಲೋಕಸೇವಾ ಆಯೋಗ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು ಕನಿಷ್ಠ 21 ವರ್ಷ ಗರಿಷ್ಠ 32 ವರ್ಷ ಮೀರಿರಬಾರದು

    ವಯೋಮಿತಿ ಸಡಿಲಿಕೆ:-

    • PwBD ಅಭ್ಯರ್ಥಿಗಳಿಗೆ 10 ವರ್ಷ
    • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    • OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ

    ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-

    ನೇಮಕಾತಿಯ ಕೇಂದ್ರ ಲೋಕಸೇವಾ ಆಯೋಗ ಅಧಿಸೂಚನೆ ಪ್ರಕಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ

    ಶುಲ್ಕ ಪಾವತಿ ವಿಧಾನವು:- ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಶಾಖೆಯಲ್ಲಿ offline ನಗದು ಮೂಲಕ ಪಾವತಿ ಮಾಡಬಹುದು ಮತ್ತು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಯುಪಿಐ ನೆಟ್ ಬ್ಯಾಂಕಿಂಗ್ ಆನ್ಲೈನ್ ಮೂಲಕ ನಿಗದಿಪಡಿಸಿದ ದಿನಾಂಕದೊಳಗೆ ಪಾವತಿ ಮಾಡಲು ಗಡವು ನೀಡಿದೆ

    ಅರ್ಜಿ ಶುಲ್ಕದಲ್ಲಿ ಸಡಿಲಿಕೆ:-

    PwBD ಮತ್ತು ಮಹಿಳಾ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ನೂರು ರೂಪಾಯಿ ನಿಗದಿ ಮಾಡಿದೆ

    ಆಯ್ಕೆ ಪ್ರಕ್ರಿಯೆ:-

    ನೇಮಕಾತಿ ಲೋಕ ಸೇವಾ ಆಯೋಗ ಅಧಿಸೂಚನೆ ಪ್ರಕಾರ ಹುದ್ದೆಗಳ ಅನುಸಾರ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಗಮನಕ್ಕೆ ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ತುಂಬಾ ವಿಧಾನಗಳಲ್ಲಿ ಇರುವುದರಿಂದ ನಾವು ನೀಡಿರುವ ಅಧಿಸೂಚನೆಯನ್ನು ಓದಿಕೊಂಡು ಅರ್ಥ ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ

    ನೇಮಕಾತಿಯ ಪ್ರಮುಖ ದಿನಾಂಕಗಳು:-

    • 14-02-2024 ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ,
    • 05-03-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    ನೇಮಕಾತಿಯ ಪ್ರಮುಖ ಲಿಂಕುಗಳು:-

  • ಭಾರತೀಯ ಕರಾವಳಿ ಕಾವಲುಪಡೆ ನೇಮಕಾತಿ/Indian Coast Guard Recruitment:2024    @joinindiancoastguard.gov.in

    ಭಾರತೀಯ ಕರಾವಳಿ ಕಾವಲುಪಡೆ ನೇಮಕಾತಿ/Indian Coast Guard Recruitment:2024 @joinindiancoastguard.gov.in

    ಭಾರತೀಯ ಕರಾವಳಿ ಕಾವಲುಪಡೆಯಲ್ಲಿ ಖಾಲಿ ಇರುವ ನಾವಿಕ್ (ಜನರಲ್ ಡ್ಯೂಟಿ) ಹುದ್ದೆಯ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದಾಗಿ.

    ಈ ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ:-

    2024 ಹೊಸ ನೇಮಕಾತಿದಿ ಸೂಚನೆ

    ಈ ನೇಮಕಾತಿಯ ವಿವರ:-
    • ನೇಮಕಾತಿ ಇಲಾಖೆ ಹೆಸರು :- ಭಾರತೀಯ ಕರಾವಳಿ ಕಾವಲು ಪಡೆ
    • ಒಟ್ಟು ಹುದ್ದೆಗಳು:- 260
    • ಅರ್ಜಿ ಸಲ್ಲಿಕೆ:- ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ:- ಭಾರತದಾದ್ಯಂತ
    ಈ ನೇಮಕಾತಿಯ ಶೈಕ್ಷಣಿಕ ಅರ್ಹತೆ:-

    ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಯನ ಮಾಡಿ ಉತ್ತೀರಣರಾಗಿರಬೇಕು

    ನೇಮಕಾತಿಯ ವಯೋಮಿತಿ:-

    ಅಧಿಸೂಚನೆಯ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸು 22 ವರ್ಷ ಮೀರಿರಬಾರದು

    ವಯೋಮಿತಿ ಸಡಿಲಿಕೆ:-
    • OBC ಅಭ್ಯರ್ಥಿಗಳಿಗೆ ಮೂರು ವರ್ಷ
    • SC ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ
    ಈ ನೇಮಕಾತಿಯ ವೇತನ ಶ್ರೇಣಿ:-

    ಈ ನೇಮಕಾತಿಗಳ ಅನುಸಾರ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,700 ರೂ ವೇತನ ನಿಗದಿ ಮಾಡಲಾಗಿದೆ

    ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-
    • ಆದಿಶೂಚನೆಯ ಪ್ರಕಾರ ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು
    • ಶುಲ್ಕ ಪಾವತಿ ವಿಧಾನ:- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಆನ್ಲೈನ್ ಮೂಲಕ ನಿಗದಿಪಡಿಸಿದ್ದ ದಿನಾಂಕದೊಳಗೆ ಪಾವತಿಸಲು ಗಡುವು ನೀಡಿದೆ
    ಅರ್ಜಿ ಶುಲ್ಕದಲ್ಲಿ ಸಡಿಲಿಕೆ:-
    • SC/ST ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ
    • ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300 ನಿಗದಿ ಮಾಡಲಾಗಿದೆ
    ನೇಮಕಾತಿ ಆಯ್ಕೆ ಪ್ರಕ್ರಿಯೆ:-
    • ನೇಮಕಾತಿ ಅಧಿಸೂಚನೆ ಪ್ರಕಾರ ಸಿ ಬಿ ಟಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ
    • ದಾಖಲೆಗಳ ಪರಿಶೀಲನೆ
    • ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು
    • ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
    ನೇಮಕಾತಿಯ ಪ್ರಮುಖ ದಿನಾಂಕಗಳು:-
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 13-02-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-02-2024
    ನೇಮಕಾತಿಯ ಪ್ರಮುಖ ಲಿಂಕ್ ಗಳು:-

  • 10 ಮತ್ತು 12ನೇ ತರಗತಿ ಪಾಸ್ ಆಗಿರುವವರಿಗೆ  ನ್ಯಾಯಾಲಯದಲ್ಲಿ ಕೆಲಸ|Yadgiri District Court Requirement:2024 apply for online|@yadgir.dcourts.govt.in

    10 ಮತ್ತು 12ನೇ ತರಗತಿ ಪಾಸ್ ಆಗಿರುವವರಿಗೆ ನ್ಯಾಯಾಲಯದಲ್ಲಿ ಕೆಲಸ|Yadgiri District Court Requirement:2024 apply for online|@yadgir.dcourts.govt.in

    ಯಾದಗಿರಿ ನ್ಯಾಯಾಲಯದಲ್ಲಿ ನೇಮಕಾತಿ ಆದಿ ಸೂಚನೆ :2024 ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ ಡಿಸ್ಟಿಕ್ ಘಟಕಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಲೇಖನದಲ್ಲಿ ಈ ನೇಮಕಾತಿ ಹುದ್ದೆಯ ಮಾಹಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಒಂದು ಬಾರಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ

    ಹೆಚ್ಚಿನ ಸರ್ಕಾರಿ ಉದ್ಯೋಗ ಮಾಹಿತಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗ ಮಾಹಿತಿಗೆ ತಪ್ಪದೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರುವ ಮೂಲಕ ಹೆಚ್ಚು ಮಾಹಿತಿ ಪಡೆದುಕೊಳ್ಳಬಹುದು (LINK HERE) ಮತ್ತು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಸಹಕರಿಸಿ

    ನೇಮಕಾತಿ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳಿ

    2024 ಹೊಸ ನೇಮಕಾತಿ ಅಧಿಸೂಚನೆ

    ನೇಮಕಾತಿ ವಿವರ:-
    • ನೇಮಕಾತಿ ಇಲಾಖೆ ಹೆಸರು:- ಯಾದಗಿರಿ ಡಿಸ್ಟಿಕ್ ಕೋರ್ಟ್ ಪ್ರಧಾನ ಮತ್ತು ಸತ್ರ ನ್ಯಾಯಾಲಯ
    • ಹುದ್ದೆಯ ಹೆಸರು:- ವಿವಿಧ ಬಗೆಯ
    • ಹುದ್ದೆಗಳು ಒಟ್ಟು ಹುದ್ದೆಗಳು:- 30
    • ಅರ್ಜಿ ಸಲ್ಲಿಕೆ:- ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ:- ಕರ್ನಾಟಕ

    ನೇಮಕಾತಿ ಹುದ್ದೆಗಳ ವಿವರ:-

    • ಶೀಘ್ರಲಿಪಿ ಗಾರರು ಗ್ರೇಡ್ 3 – 01
    • ಬೆರಳಚ್ಚುಗಾರರು – 04
    • ಜವಾನ-24

    ನೇಮಕಾತಿಯ ಶೈಕ್ಷಣಿಕ ಅರ್ಹತೆ:-

    • ಶೀಘ್ರ ಲಿಪಿಕಾರರು ಗ್ರೇಡ್- 3 ಹುದ್ದೆಗೆ:- ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮ ದಲ್ಲಿ ಮೂರು ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿರುವ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರ ಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು
    • ಬೆರಳಚ್ಚುಗಾರರು ಹುದ್ದೆಗೆ:- ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮ ದಲ್ಲಿ ಮೂರು ವರ್ಷಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿರುವ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಹಿರಿಯ ಶ್ರೇಣಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರಣರಾಗಿರಬೇಕು
    • ಜವಾನರ ಹುದ್ದೆಗೆ:- ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿರುವ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು
    ನೇಮಕಾತಿ ವಯೋಮಿತಿ:-

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ 18 ವರ್ಷ ಪೂರೈಸಿರಬೇಕು

    ವಯೋಮಿತಿ ಸಡಿಲಿಕೆ:-
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ – 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
    • ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
    • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ
    ನೇಮಕಾತಿ ವೇತನ ಶ್ರೇಣಿ:-
    ಅದಿಸೂಚನೆ ಪ್ರಕಾರ ಆಯ್ಕೆ ಆದ ಅಭ್ಯರ್ಥಿಗಳಿಗೆ
    • ಶೀಘ್ರಲಿಪಿಕಾರರು ಗ್ರೇಡ್ -3 ಹುದ್ದೆಗೆ:- 27,650 ರೂ ರಿಂದ 52,650 ರೂ
    • ಬೆರಳಚ್ಚುಗಾರರು ಹುದ್ದೆಗೆ :- 21,400 ರೂ ರಿಂದ 42,000 ರೂ
    • ಜವಾನ ಹುದ್ದೆಗೆ :- 17,000 ರೂ ರಿಂದ 28,950 ರೂ ವರೆಗೆ ನಿಗದಿಪಡಿಸಲಾಗಿದೆ
    ಅರ್ಜಿ ಸಲ್ಲಿಕೆ ಮತ್ತು ಪಾವತಿ :-
    • ನೇಮಕಾತಿ ಆದಿ ಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ನೀಡಿದೆ
    • ಪಾವತಿ ವಿಧಾನ:- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ನಿಗದಿಪಡಿಸಿದ ದಿನಾಂಕದೊಳಗೆ ಪಾವತಿ ಮಾಡಲು ಗಡಗು ನೀಡಿದೆ
    ಶುಲ್ಕ ಪಾವತಿ ಸಡಿಲಿಕೆ:-
    • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200
    • ಪ್ರವರ್ಗ-1 2A 2B 3A 3B ಅಭ್ಯರ್ಥಿಗಳಿಗೆ ರೂ 100
    • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
    ನೇಮಕಾತಿಯ ಪ್ರಮುಖ ದಿನಾಂಕಗಳು:-
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16-12-2023
    • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-02-2024
    ನೇಮಕಾತಿಯ ಪ್ರಮುಖ ಲಿಂಕ್ ಗಳು:-
  • ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ|SSP Post-Matric Scholarship Eligibility Apply Online:2024@karnataka.com

    ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ|SSP Post-Matric Scholarship Eligibility Apply Online:2024@karnataka.com

    ಕರ್ನಾಟಕ ಸರ್ಕಾರದ ಎಸ್‌ಎಸ್‌ಪಿ(SSP) ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನವು – 2024 ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರ ಹಿಂದುಳಿದ ವರ್ಗ (ಒಬಿಸಿ), ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು (ಇಬಿಸಿ) ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ. (ಇಬಿಸಿ).

    ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯರಿಗೆ ಮೀಸಲಿಡಲಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಸುಭದ್ರ ಭವಿಷ್ಯಕ್ಕಾಗಿ ಒಟ್ಟಾರೆ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ.

    SSP ಸ್ಕಾಲರ್ಶಿಪ್ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ:-

    SSP ಸ್ಕಾಲರ್ಶಿಪ್ ಅಧಿಸೂಚನೆ 2023-2024

    ಕರ್ನಾಟಕ ರಾಜ್ಯ ಸರ್ಕಾರದಿಂದ 2024ನೇ ವರ್ಷದ SSP ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಿದ್ದು ಅದನ್ನು ಯಾವ ರೀತಿ ಪಡೆಯಬೇಕು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಯಾವ ರೀತಿ ಅಪ್ಲಿಕೇಶನ್ ಪ್ರಕ್ರಿಯೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಒಂದು ಬಾರಿ ಓದಿ ತಿಳಿದು ಅರ್ಥಮಾಡಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

    ಪ್ರತಿಭಾವಂತ ವಿದ್ಯಾರ್ಥಿಗಳು ಬಡ ಕುಟುಂಬದವರು ಎಲ್ಲ ವರ್ಗದ ಕುಟುಂಬದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಆರ್ಥಿಕ ಸಹಾಯ ಹಿತದೃಷ್ಟಿಯಿಂದ ರಾಜ್ಯ ಕರ್ನಾಟಕ ಸರ್ಕಾರವು ಎಸ್ ಎಸ್ ಪಿ (SSP) ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ

    ಎಸ್ ಎಸ್ ಪಿ(SSP) ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ 2023-24:-

    1. ಹತ್ತನೇ ತರಗತಿ ಪಾಸಾದ ನೊಂದಣಿ ಸಂಖ್ಯೆ.
    2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
    3. ಆಧಾರ್ ಕಾರ್ಡ್.
    4. ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್.
    5. ಪ್ರಸ್ತುತ ಚಾಲ್ತಿಯಲ್ಲಿರುವ ಇಮೇಲ್ ಐಡಿ.
    6. ಕಾಲೇಜು ನೊಂದಣಿ ಸಂಖ್ಯೆ ಮತ್ತು ದಾಖಲಾತಿಗಳು.
    7. ವಿದ್ಯಾರ್ಥಿಯು ಅಂಗವಿಕಲ ರಾಗಿದ್ದರೆ ಸರ್ಕಾರದಿಂದ ನೀಡಿರುವ ಯುಡಿ ಐಡಿ(UDID) ಗುರುತಿನ ಸಂಖ್ಯೆ.
    8. ವಿದ್ಯಾರ್ಥಿಯ ವಾಸವಿರುವ ಜಿಲ್ಲೆ ತಾಲೂಕು ವಿಧಾನಸಭಾ ಹೆಸರು ಮತ್ತು ಮನೆ ವಿಳಾಸ.
    9. ವಿದ್ಯಾರ್ಥಿಯ ಹಾಸ್ಟೆಲ್ ಸ್ವ ವಿವರಗಳು (ಬೇಕಾಗಿದ್ದಲ್ಲಿ).
    10. ಸಂಬಂಧಪಟ್ಟ ದಾಖಲೆಗಳ ಇ- ದೃಡೀಕರಣ ಸಂಖ್ಯೆ.

    ಎಸ್ ಎಸ್ ಪಿ (SSP) ಸ್ಕಾಲರ್ಶಿಪ್ 2024 ಒಬಿಸಿ ವರ್ಗದ ವಿದ್ಯಾರ್ಥಿಗಳು:-

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಪಾವತಿಗೆ ಮತ್ತು ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.

    ನಾವು ನೀಡುವಂತಹ ಉದ್ಯೋಗ ಮಾಹಿತಿಯು ಸಂಪೂರ್ಣವಾಗಿ ಫ್ರೀ ಆಗಿದ್ದು ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಸಹ ಸೇರುವಂತೆ ಹೇಳಿ (LINK HERE) ನಿಮ್ಮ ಈ ಒಂದು ಸಹಕಾರ ಅವರ ಜೀವನದಲ್ಲಿ ಬದಲಾವಣೆಯಾಗುತ್ತದೆ

    ಎಸ್‌ಎಸ್‌ಪಿ(SSP) ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ Minority ಸ್ಟೂಡೆಂಟ್ ಅರ್ಹತೆಗಳು:-

    • ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು ಕರ್ನಾಟಕದ ರಾಜ್ಯದ ನಿವಾಸಿಯಾಗಿರಬೇಕು
    • ಅಲ್ಪಸಂಖ್ಯಾತ ಸಮುದಾಯ. ಕ್ರಿಶ್ಚಿಯನ್n ಸಮುದಾಯ. ಜೈನ ಸಮುದಾಯ. ಭೌಧ ಸಮುದಾಯ. ಮುಸ್ಲಿಂ ಸಮುದಾಯ. ಸಿಖ್ ಸಮುದಾಯ. ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು.
    • ಹಿಂದಿನ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ರಷ್ಟು ಅಂಕ ಪಡೆದಿರಬೇಕು.
    • ಮೆಟ್ರಿಕ್ ನಂತರ (ಶುಲ್ಕ ಮರು ಪಾವತಿಗಾಗಿ) ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ ಎರಡು ಲಕ್ಷ ಮೀರಿರಬಾರದು ಹಾಗೂ ಮೆರಿಟ್- ಕಮ್- ಮಿಲ್ಸ್ (ಶುಲ್ಕ ಮರು ಪಾವತಿಗಾಗಿ) ಎರಡುವರೆ ಲಕ್ಷ ಕುಟುಂಬದಾಯ ಮೀರಿರಬಾರದು.

    ಎಸ್‌ಎಸ್‌ಪಿ (SSP) ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್ಶಿಪ್ ಫಾರ್ ಎಸ್ ಸಿ ವಿದ್ಯಾರ್ಥಿಗಳು:-

    ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು 15-02-2024 ರಂದು ಕೊನೆ ದಿನಾಂಕವಾಗಿದ್ದು ಕೊನೆ ಮೊದಲೇ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಕೇಂದ್ರ ಸೂಚಿಸಲಾಗಿದೆ

    ಎಸ್‌ಎಸ್‌ಪಿ (SSP) ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್ಶಿಪ್ ಫಾರ್ ST ವಿದ್ಯಾರ್ಥಿಗಳು:-

    ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸ್ ಗಳನ್ನು ತೆಗೆದುಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಪಂಗಡ ಎಸ್‌ಟಿ(ST) ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದ್ದು 31-3-2024 ರಂದು ಕೊನೆ ದಿನಾಂಕವಾಗಿದ್ದು ಕೊನೆ ದಿನಾಂಕ ಮೊದಲೇ ವಿದ್ಯಾರ್ಥಿ ವೇತನಕ್ಕೆl ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಅಧಿಸೂಚನೆ ಬಿಡುಗಡೆ ಮಾಡಿದೆ.

    ಎಸ್ಎಸ್ ಪಿ (SSP) ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ ಮುಖ್ಯ ಲಿಂಕ್ ಗಳು:-