afp header code starts here --> afp header code starts here -->

Tag: hosaspoorthi.com

  • ರೈಲ್ವೆ ಇಲಾಖೆಯಲ್ಲಿ 7951 ಹುದ್ದೆಗಳಿಗೆ ಅರ್ಜಿ ಆಹ್ವಾನ/RRB JE Recruitment News 2024

    ರೈಲ್ವೆ ಇಲಾಖೆಯಲ್ಲಿ 7951 ಹುದ್ದೆಗಳಿಗೆ ಅರ್ಜಿ ಆಹ್ವಾನ/RRB JE Recruitment News 2024

    ಕೇಂದ್ರ ಸರ್ಕಾರದಿಂದ ಬೃಹತ್ ನೇಮಕಾತಿ ಅಧಿಸೂಚನೆ RRB JE Recruitment News 2024 – ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಅಗತ್ಯ ದಾಖಲೆಗಳು. ವಯಸ್ಸಿನ ಮಿತಿ ಶೈಕ್ಷಣಿಕ.ವಿಂದ್ಯಾರ್ಹತೆ. ಅರ್ಜಿ ಶುಲ್ಕ. ಪಾವತಿ ವಿಧಾನ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದು ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    2024 ಹೊಸ ನೇಮಕಾತಿ ಅಧಿಸೂಚನೆ

    RRB JE Recruitment News 2024 ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು

    • ಇಲಾಖೆ ಹೆಸರು:- ರೈಲ್ವೆ ನೇಮಕಾತಿ ಮಂಡಳಿ (RRB)
    • ಹುದ್ದೆಗಳ ಹೆಸರು: ಜೂನಿಯರ್ ಇಂಜಿನಿಯರ್ (JE)
    • ಹುದ್ದೆಗಳು: 7951
    • ಅರ್ಜಿ ಸ್ವರೂಪ:  ಆನ್ಲೈನ್ (Online) 
    • ಉದ್ಯೋಗ ಸ್ಥಳ: –ಭಾರತಾದ್ಯಂತ

    ನೇಮಕಾತಿಯ ಹುದ್ದೆಗಳ ವಿವರ

    • ಜೂನಿಯರ್ ಎಂಜಿನಿಯರ್ (Junior Engineer)
    • ಡಿಪೊ ಮೆಟೀರಿಯಲ್ ಸುಪರಿಂಟೆಂಡೆಂಟ್ (Superintendent of Depot Material)
    • ಕೀಮಿಕಲ್ ಮತ್ತು ಮೆಟಲರ್ಜಿಕಲ್ ಸಹಾಯಕ (Chemical and Metallurgical Assistnt)
    • ಕೀಮಿಕಲ್ ಸುಪರ್ವೈಸರ್ (ಶೋಧನೆ) (Chemical Supervisor) (Research)
    • ಮೆಟಲರ್ಜಿಕಲ್ ಸುಪರ್ವೈಸರ್ (ಶೋಧನೆ) (Metallurgical Supervisor) (Research)

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಶೈಕ್ಷಣಿಕ ಮತ್ತು ತಾಂತ್ರಿಕ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
    • ಸೂಚನೆ:- ಅಂತಿಮ, ಪ್ರಸ್ತುತ ವರ್ಷದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ

    ನೇಮಕಾತಿಯ ವಯೋಮಿತಿ:

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ಮೀರಿರಬಾರದು

    ನೇಮಕಾತಿಯ ವಯೋಮಿತಿಗೆ ಸಡಿಲಿಕೆ:

    • ಪರಿಸರ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
    • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    • ನೇಮಕಾತಿ ಅಧಿಸೂಚನೆಯ ಪ್ರಕಾರ ಜೂನಿಯರ್ ಎಂಜಿನಿಯರ್, ಡಿಪೊ ಮೆಟೀರಿಯಲ್ ಸುಪರಿಂಟೆಂಡೆಂಟ್ ಮತ್ತು ಕೀಮಿಕಲ್ & ಮೆಟಲರ್ಜಿಕಲ್ ಸಹಾಯಕ: 7ನೇ ವೇತನ ಆಯೋಗದ ವೇತನ ಪಟ್ಟಿಕೆಯನ್ವಯ ಪೆ ಲೆವೆಲ್ 6 ₹35,400/- ಆರಂಭಿಕ ವೇತನ.
    • ಕೀಮಿಕಲ್ ಸುಪರ್ವೈಸರ್ (ಶೋಧನೆ) ಮತ್ತು ಮೆಟಲರ್ಜಿಕಲ್ ಸುಪರ್ವೈಸರ್ (ಶೋಧನೆ): 7ನೇ ವೇತನ ಆಯೋಗದ ವೇತನ ಪಟ್ಟಿಕೆಯನ್ವಯ ಪೆ ಲೆವೆಲ್ 7 ₹44,900/- ಆರಂಭಿಕ ವೇತನ.

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ನೇಮಕಾತಿ ಅಧಿಸೂಚನೆಯ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳು: ₹500/-ಪರಿಸ್ಚ ಜಾತಿ/ಪರಿಷ್ಟ ಪಂಗಡ/ಪಿಡಬ್ಲ್ಯೂಬಿಡಿ/ಮಹಿಳಾ/ಅಲ್ಪಸಂಖ್ಯಾತ/ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹250/- ನಿಗದಿಪಡಿಸಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ನೇಮಕಾತಿ ಅಧಿಸೂಚನೆಯ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳು: ₹500/-
    ಪರಿಸ್ಚ ಜಾತಿ/ಪರಿಷ್ಟ ಪಂಗಡ/ಪಿಡಬ್ಲ್ಯೂಬಿಡಿ/ಮಹಿಳಾ/ಅಲ್ಪಸಂಖ್ಯಾತ/ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹250/- ನಿಗದಿಪಡಿಸಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಪರೀಕ್ಷೆ ಹಂತಗಳು: ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
    • CBT 1: ಪ್ರಾಥಮಿಕ ಹಂತ, ಇದರಲ್ಲಿ ಉದ್ಯೋಗಾಂಷಿಗಳು ಗಳು ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಅರ್ಹರಾಗಲು ಅವರ ಸಾಮಾನ್ಯ ಸಾಮರ್ಥ್ಯ ಮತ್ತು ತಾಂತ್ರಿಕ ಜ್ಞಾನವನ್ನು ಪರಿಶೀಲಿಸಲಾಗುವುದು.
    • CBT 2: ಆಯ್ಕೆ ಪಟ್ಟಿ ಪಟ್ಟಿಯನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಿದ ಉದ್ಯೋಗಂಷಿಗಳಿಗೆ ಮಾತ್ರ.
    • ದಾಖಲೆಗಳ ಪರಿಶೀಲನೆ: 2 ನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉದ್ಯೋಗಂಷಿಗಳಿಗೆ ಮಾತ್ರ.
    • ವೈದ್ಯಕೀಯ ಪರೀಕ್ಷೆ: ಆಯ್ಕೆಯಾದ ಉದ್ಯೋಗಾಂಷಿಗಳು ಅರ್ಹವಾಗಬೇಕಾದ ವೈದ್ಯಕೀಯ ಪ್ರಮಾಣದ ಅರ್ಹತೆಗಳ ಪ್ರಕಾರ ಪರಿಶೀಲಿಸಲ್ಪಡುತ್ತಾರೆ.

    ನೇಮಕಾತಿಯ ಅರ್ಜಿ ಪ್ರಕ್ರಿಯೆ:

    • ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
    • ಸೂಚನೆ: ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ಅಂಕ ಪಟ್ಟಿಯಲ್ಲಿರುವ ಸ್ವಯಂ ವಿವರಗಳನ್ನು ಮಾತ್ರ ನಮೂದಿಸಬೇ

    ನೇಮಕಾತಿಗಳ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಆಗಸ್ಟ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು

  • 4455 ಬೃಹತ್ ನೇಮಕಾತಿಗೆ ಅಧಿಸೂಚನೆ|IBPS Specialist Officer Recruitment 2024 apply for online|www.ibps.in

    4455 ಬೃಹತ್ ನೇಮಕಾತಿಗೆ ಅಧಿಸೂಚನೆ|IBPS Specialist Officer Recruitment 2024 apply for online|www.ibps.in

    ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಬೃಹತ್ ನೇಮಕಾತಿ ಅಧಿಸೂಚನೆ-2024 ಐಬಿಪಿಎಸ್(IBPS PO) ಎಲ್ಲಾ ವರ್ಷದಂತೆ ಈ ವರ್ಷವೂ ಸಹ ಐಬಿಪಿಎಸ್(IBPS PO) 4455 specialist officer ಹುದ್ದೆಗಳಿಗೆ ಆದಿಸೂಚನೆ ಬಿಡುಗಡೆ ಮಾಡಲಾಗಿದೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಗತಿರುವ ದಾಖಲೆಗಳು. ವಯೋಮಿತಿ.ವಿಂದ್ಯಾರ್ಹತೆ. ಅರ್ಜಿ ಶುಲ್ಕ. ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    2024 ಹೊಸ ನೇಮಕಾತಿ ಅಧಿಸೂಚನೆ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು : ಐಬಿಪಿಎಸ್ (IBPS)
    • ಹುದ್ದೆಗಳ ಹೆಸರು : – ಪ್ರೊಬೇಷನರಿ ಆಫೀಸರ್ (IBPS PO)
    • ಒಟ್ಟು ಹುದ್ದೆಗಳು :– 4455
    • ಅರ್ಜಿ ಸ್ವರೂಪ :– ಆನ್ಲೈನ್ (Online)
    • ಉದ್ಯೋಗ ಸ್ಥಳ :– ಭಾರತಾದ್ಯಂತ

    ನೇಮಕಾತಿಗಳ ಹುದ್ದೆಗಳ ಹೆಸರು:

    • ಐಟಿ ಆಫೀಸರ್ (ಸ್ಕೇಲ್ I)
    • ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I)
    • ರಾಜಭಾಷಾ ಅಧಿಕಾರಿ (ಸ್ಕೇಲ್ I)
    • ಕಾನೂನು ಅಧಿಕಾರಿ (ಸ್ಕೇಲ್ I)
    • ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I
    • )ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I)

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    • ಐಟಿ ಆಫೀಸರ್ (IT Officer) (ಸ್ಕೇಲ್ I): ಕಂಪ್ಯೂಟರ್ ಸೈನ್ಸ್ / ಐಟಿ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
    • ಕೃಷಿ ಕ್ಷೇತ್ರ ಅಧಿಕಾರಿ(Agricultural Field Officer) (ಸ್ಕೇಲ್ I): ಕೃಷಿ / ಬೋಟನಿ / ಪಶುಚಿಕತ್ಸೆ / ಹಾರ್ಟಿಕಲ್ಚರ್ / ಹೈಡ್ರೊಕಲ್ಚರ್ / ಅಗ್ರೋಫಾರೆಸ್ಟ್ರಿ / ಎಕಾಲಜಿ / ಫಿಶರೀಸ್ / ಅಗ್ರಿಕಲ್ಚರ್ ಮಾರ್ಕೆಟಿಂಗ್ / ಕೋ-ಆಪರೇಶನ್ / ಗ್ರಾಮೀಣ ಅಭಿವೃದ್ಧಿ / ಅಗ್ರಿ-ಅರ್ಥಶಾಸ್ತ್ರ / ಬಾಟನಿ / ಬಯೋ-ಟೆಕ್ನಾಲಜಿ / ಸೊಯಿಲ್ ಸೈನ್ಸ್ / ಪ್ಲಾಂಟ್ ಸೈನ್ಸ್ / ಪ್ಲಾಂಟ್ ಪಾಥಾಲಜಿ / ಪ್ಲಾಂಟ್ ಬ್ರಿಡಿಂಗ್ / ಎಂಟಮಾಲಜಿ / ಡೇರಿ ಸೈನ್ಸ್ / ಅಲ್ಗಾಲಜಿ / ಫುಡ್ ಸೈನ್ಸ್ / ಪಶುಸಂಗೋಪನೆ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
    • ರಾಜಭಾಷಾ ಅಧಿಕಾರಿ (ಸ್ಕೇಲ್ I): ಹಿಂದುಸ್ತಾನಿ / ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ.
    • ಕಾನೂನು ಅಧಿಕಾರಿ (Low officer) (ಸ್ಕೇಲ್ I): ಮಾನ್ಯತೆಯಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ.
    • ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (Human Resource/Personnel Officer) (ಸ್ಕೇಲ್ I): ಮಾನವ ಸಂಪತ್ತಿ / ಪರ್ಸೊನಲ್ ಮ್ಯಾನೇಜ್‌ಮೆಂಟ್ / ಸೆಶಿಯಲ್ ವರ್ಕ್ / ಲೇಬರ್ ಲಾ / ಲೇಬರ್ ಕಲ್ಯಾಣ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ.
    • ಮಾರ್ಕೆಟಿಂಗ್ ಅಧಿಕಾರಿ(Marketing Officer) (ಸ್ಕೇಲ್ I): ಮಾರ್ಕೆಟಿಂಗ್ / ಮಾರ್ಕೆಟಿಂಗ್ & ಸೆಲ್ಸ್ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ

    • ಕನಿಷ್ಟ: 20 ವರ್ಷ ಗರಿಷ್ಠ: 30 ವರ್ಷ
    • ವಯೋಮಿತಿಯ ಸಡಿಲಿಕೆ SC/ST 5 ವರ್ಷ, OBC 3 ವರ್ಷ, PwBD 10 ವರ್ಷ. ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಬ್ಯಾಂಕಿಂಗ್ ವಲಯದಲ್ಲಿ (ಸ್ಕೇಲ್ I) ಅಧಿಕಾರಿ ಹುದ್ದೆಗಳ ವೇತನ ಶ್ರೇಣಿ ಸರಾಸರಿ 23,700₹ ರಿಂದ 42,020₹ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ

    ನೇಮಕಾತಿ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ SC/ST/PwBD ಉದ್ಯೋಗಾಂಷಿಗಳಿಗೆ:175₹
    • ಉಳಿದ ಎಲ್ಲಾ ಉದ್ಯೋಗಾಂಷಿಗಳಿಗೆ 850₹ ಅರ್ಜಿ ಶುಲ್ಕ ನಿಗದಿ ಮಾಡಿದೆ.

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಈ ನೇಮಕಾತಿಯ ಆದಿಸೂಚನೆ ಪ್ರಕಾರ ಪ್ರಾಥಮಿಕ ಪರೀಕ್ಷೆ ನೂರು(100) ಅಂಕಗಳಿಗೆ 60 ನಿಮಿಷ ಆನ್ಲೈನಲ್ಲಿ ಪರೀಕ್ಷೆ ನಡೆಸಲಾಗುತ್ತದೆ
    • ಪ್ರಮುಖ ಮುಖ್ಯ ಪರೀಕ್ಷೆ ಇನ್ನೂರು(200) ಅಂಕಗಳಿಗೆ 120 ನಿಮಿಷ ಆನ್ಲೈನಲ್ಲಿ ಪರೀಕ್ಷೆ ನಡೆಸಲಾಗುತ್ತದೆ
    • ಸಂದರ್ಶನ ಪ್ರಮುಖ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಉದ್ಯೋಗಾಂಷಿಗಳಿಗೆ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01-08-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2024.
    • ಅರ್ಜಿ ಶುಲ್ಕ ಪಾವತಿಯ ಕೊನೆ ದಿನಾಂಕ 21-08-2024
    • ಪ್ರಾಥಮಿಕ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಅಕ್ಟೋಬರ್ 2024
    • ಪ್ರಾಥಮಿಕ ಪರೀಕ್ಷೆ: ನವೆಂಬರ್ 2024
    • ಪ್ರಾಥಮಿಕ ಪರೀಕ್ಷೆಯ ಫಲಿತಾಂಶ: ನವೆಂಬರ್/ಡಿಸೆಂಬರ್ 2024.
    • ಪ್ರಮುಖ ಮುಖ್ಯ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಡಿಸೆಂಬರ್ 2024ಮುಖ್ಯ ಪರೀಕ್ಷೆ: ಡಿಸೆಂಬರ್ 2024
    • ಪ್ರಮುಖ ಮುಖ್ಯ ಪರೀಕ್ಷೆಯ ಫಲಿತಾಂಶ: ಜನವರಿ/ಫೆಬ್ರುವರಿ 2025ಸಂದರ್ಶನ: ಫೆಬ್ರುವರಿ/ಮಾರ್ಚ್ 2025
    • ತಾತ್ಕಾಲಿಕ ನೇಮಕಾತಿ: ಏಪ್ರಿಲ್ 2025

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ-2024|BPNL Recruitment-2024 apply for online

    ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ-2024|BPNL Recruitment-2024 apply for online

    2024 ಹೊಸ ನೇಮಕಾತಿ ಅಧಿಸೂಚನೆ

    ಭಾರತೀಯ ಪಶು ಪಾಲನ್ ನಿಗಮ್ ಲಿಮಿಟೆಡ್ (BPNL) ಅಪ್ಲೈ ಫಾರ್ ಆನ್ಲೈನ್ 2250 ಹುದ್ದೆಗಳು – boarding assistant and cow servant vacancies ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಅಗತ್ಯ ದಾಖಲೆಗಳೊಂದಿಗೆ ಸಡಿದೊಗಿಸಿಕೊಂಡು ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ನೊಂದಣಿ ಮಾಡಲು ಅವಕಾಶ ಕಲ್ಪಿಸಿದೆ ಹಾಗೂ ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸ

    ನಾವು ಈ ಲೇಖನದ ಕೆಳಭಾಗದಲ್ಲಿ ನಮ್ಮ ಈ ಜಾಲತಾಣದ ಟೆಲಿಗ್ರಾಂ ಗ್ರೂಪ್ ಲಿಂಕ್ ಅನ್ನು ನೀಡಿದ್ದೇವೆ ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾದರೆ ಟೆಲಿಗ್ರಾಂ ಗ್ರೂಪ್ ಗೆ ಸೇರಿಕೊಳ್ಳಿ

    ನೇಮಕಾತಿಯ ಮಾಹಿತಿ ಸಂಪೂರ್ಣ ಸಂಕ್ಷಿಪ್ತ ವಿವರವನ್ನು ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರ:

    • ಇಲಾಖೆಯ ಹೆಸರು: ಭಾರತೀಯ ಪಶುಪಾಲನ್ ನಿಗಮ್(BPNL)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 2250
    • ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಗಳ ವಿವರ:

    • ಹಸು ಸಾಗಾಣಿಕೆ ಸಹಾಯಕ 675
    • ಹಸು ಪ್ರಚಾರ ವಿಸ್ತರಣೆ 225
    • ಹಸು ಸೇವಕ 1350

    ನೇಮಕಾತಿಯ ವಿದ್ಯಾರ್ಹತೆ:

    ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಅಧಿ ಸೂಚನೆಯ ಪ್ರಕಾರ ಉದ್ಯೋಗಾಂಷಿಯು ಹತ್ತನೇ ಮತ್ತು ಹನ್ನೆರಡನೇ ತರಗತಿಯ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವಯೋಮಿತಿ:

    ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಆದಿಸೂಚನೆ ಪ್ರಕಾರ ಕನಿಷ್ಠ ಹಾಗೂ ಗರಿಷ್ಠ ವಯಸ್ಸುಗಳನ್ನು ನಿಗದಿಪಡಿಸಲಾಗಿದೆ ಮೀಸಲಾತಿಯ ನಿಯಮಗಳ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ ಸೂಚನೆ: ಯಾವ ಯಾವ ಹುದ್ದೆಗೆ ಎಷ್ಟೆಷ್ಟು ವಯಸ್ಸಿರಬೇಕೆಂದು ನೋಟಿಫಿಕೇಶನ್ ಲಿಂಕಿನಲ್ಲಿ ನೀಡಿದ್ದೇವೆ

    ನೇಮಕಾತಿಯ ವೇತನ ಶ್ರೇಣಿ:

    ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಅಧಿಸೂಚನೆ ಪ್ರಕಾರ

    • ಹಸು ಪ್ರಚಾರ ವಿಸ್ತರಣೆ ರೂ. 26,000/-
    • ಹಸು ಸಾಕಣೆ ಸಹಾಯಕ ರೂ. 23,000/-
    • ಹಸು ಸೇವಕ ರೂ. 18,000/-

    ನೇಮಕಾತಿಯ ಅರ್ಜಿ ಶುಲ್ಕ:

    • ಹಸು ಸಾಕಣೆ ಸಹಾಯಕ ಹುದ್ದೆ:ಎಲ್ಲಾ ಉದ್ಯೋಗಾಂಷಿಗಳಿಗೆ : ರೂ.826/-
    • ಹಸು ಪ್ರಚಾರ ವಿಸ್ತರಣೆ ಹುದ್ದೆ:ಎಲ್ಲಾ ಉದ್ಯೋಗಾಂಷಿಗಳಿಗೆ : ರೂ.944/-
    • ಹಸು ಸೇವಕ ಹುದ್ದೆ:ಎಲ್ಲಾ ಉದ್ಯೋಗಾಂಷಿಗಳಿಗೆ : ರೂ.708/-

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 26 ಜುಲೈ 2024
    • ಅರ್ಜಿ ಸಲಿಸಲು ಕೊನೆಯ ದಿನಾಂಕ – 05 ಆಗಸ್ಟ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಬೆಂಗಳೂರು ರೈಲ್ವೆ ಬೃಹತ್ ನೇಮಕಾತಿ – 2024|RRB Recruitment-2024|apply for online for 7951 post

    ಬೆಂಗಳೂರು ರೈಲ್ವೆ ಬೃಹತ್ ನೇಮಕಾತಿ – 2024|RRB Recruitment-2024|apply for online for 7951 post

    ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ-2024 ಬೆಂಗಳೂರು ರೈಲ್ವೆ ಮಂಡಳಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ (RRB Recruitment notification 2024) ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಪ್ರೋಸೆಸ್ ಡಾಕ್ಯುಮೆಂಟ್ ವಯಸ್ಸಿನ ಮಿತಿ ಶೈಕ್ಷಣಿಕ ವಿದ್ಯಾರ್ಹತೆ. ಅರ್ಜಿ ಶುಲ್ಕ. ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ನೇಮಕಾತಿಯ ಅರ್ಜಿ ಪ್ರಕ್ರಿಯೆಯು ಆನ್ಲೈನ್ ಮೂಲಕ ನೊಂದಣಿ ಮಾಡಲು ಅಭ್ಯರ್ಥಿಗಳಿಗೆ ಪ್ರಾಧಿಕಾರವು ಅನುಮತಿ ನೀಡಿದ್ದು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಡಿದೊಗಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಾವು ಕೆಳಗೆ ಲೇಖನದ ಕೆಳಭಾಗದಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಬಹುದು

    2024 ಹೊಸ ನೇಮಕಾತಿ ಅಧಿಸೂಚನೆ

    ನೇಮಕಾತಿಯ ವಿವರ:

    • ಇಲಾಖೆ ಹೆಸರು: ರೈಲ್ವೆ ನೇಮಕಾತಿ ಮಂಡಳಿ (RRB)
    • ಒಟ್ಟು ಹುಂದ್ದೆಗಳು: 7951
    • ಅರ್ಜಿ ಸ್ವರೂಪ: ಆನ್ಲೈನ್
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ಈ ನೇಮಕಾತಿಯ ವಿದ್ಯಾರ್ಹತೆ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ, ವಿದ್ಯಾರ್ಹತೆ ವಿವರಗಳನ್ನು ನೋಟಿಫಿಕೇಶನ್ ಲಿಂಕಿನಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಓದಿಕೊಳ್ಳಿ

    ಹುದ್ದೆಯ ಹೆಸರು ಮತ್ತು ವೇತನ ಪರಿಷ್ಕಣೆಯ ವಿವರ ಹಾಗೂ ವಯೋಮಿತಿ ವಿವರಗಳು:

    • ರಾಸಾಯನಿಕ ಸೂಪರ್‌ವೈಸರ್ / ಸಂಶೋಧನೆ ಮತ್ತು ಧಾತುವಿಜ್ಞಾನ ಸೂಪರ್‌ವೈಸರ್ / ಸಂಶೋಧನೆ
    • ಪೇ ಲೆವೆಲ್: 7ನೇ ಪಿಸಿಪಿ ಲೆವೆಲ್ 7L
    • ಆರಂಭಿಕ ವೇತನ (ರೂ): 44900
    • ವಯಸ್ಸು (01.01.2025 ರಂತೆ): 18-36 ವರ್ಷ
    • ಒಟ್ಟು ಹುದ್ದೆಗಳು : 17 (RRB ಗೋರಖ್ಪುರ್ ಮಾತ್ರ)
    • ಜೂನಿಯರ್ ಎಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್, ಮತ್ತು ರಾಸಾಯನಿಕ ಮತ್ತು ಧಾತುವಿಜ್ಞಾನ ಸಹಾಯಕ
    • ಪೇ ಲೆವೆಲ್: 7ನೇ ಪಿಸಿಪಿ ಲೆವೆಲ್ 6
    • ಆರಂಭಿಕ ವೇತನ (ರೂ): 36400
    • ವಯಸ್ಸು (01.01.2025 ರಂತೆ): 18-36 ವರ್ಷ
    • ಒಟ್ಟು ಹುದ್ದೆಗಳು: 7934

    ಹುದ್ದೆಯ ಹೆಸರು:

    • ರಾಸಾಯನಿಕ ಸೂಪರ್‌ವೈಸರ್/ಸಂಶೋಧನೆ ಮತ್ತು ಧಾತುವಿಜ್ಞಾನ ಸೂಪರ್‌ವೈಸರ್/ಸಂಶೋಧನೆ (Chemical Supervisor/Research and Mineralogy Supervisor/Research)
    • ಮಾಸಿಕ ವೇತನ: 44,900
    • ಜೂನಿಯರ್ ಎಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ರಾಸಾಯನಿಕ & ಧಾತುವಿಜ್ಞಾನ ಸಸಹಾಯಕ (Junior Engineer, Depot Material Superintendent and Chemical & Mineralogy Asstt.)
    • ಮಾಸಿಕ ವೇತನ :36,400

    ನೇಮಕಾತಿಯ ಅರ್ಜಿ ಶುಲ್ಕ:

    • ಎಲ್ಲಾ ಅಭ್ಯರ್ಥಿಗಳಿಗೂ: ₹500 (ಮೂಲ್ಯ ₹400 ಮೊದಲ ಹಂತ CBT ಗೆ ಹಾಜರಾದ ಮೇಲೆ ಹಿಂತಿರುಗಿಸಲಾಗುತ್ತದೆ)
    • SC/ST/ಮಾಜಿ ಸೈನಿಕರು/ಮಹಿಳೆಯರು/ತ್ರಾಸ್ಟೆಂಡರ್/ಅಲ್ಪಸಂಖ್ಯಾತರು/EBC ಗಾಗಿ: ₹250 (ಮೂಲ್ಯ ಪೂರ್ಣವಾಗಿ ಹಿಂತಿರುಗಿಸಲಾಗುತ್ತದೆ ಮೊದಲ ಹಂತ CBT ಗೆ ಹಾಜರಾದ ಮೇಲೆ)
    • ಸೂಚನೆ: ಅಂದರೆ ನೀವು ಪರೀಕ್ಷೆಗೆ ಹಾಜರಾದ ನಂತರ ಬಾಕಿ ಉಳಿದ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ನೇಮಕಾತಿಯ ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ಆಯ್ಕೆ ವಿಧಾನ :

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಎರಡು ಹಂತಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ.

    ನೇಮಕಾತಿಯ ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:30-07-2024
    • ಅರ್ಜಿ ಸಲ್ಲಿಸಲು ಕೊನೆ ದಿನಾಂಕ:29-08-2024

    ನೇಮಕಾತಿಯ ಪ್ರಮುಖ ಲಿಂಕ್ ಗಳು

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ:2024 State Bank of India Recruitment:2024 SCO For Post apply for online @sbi.co.in

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ:2024 State Bank of India Recruitment:2024 SCO For Post apply for online @sbi.co.in

    State Bank of India recruitment: 2024: ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(state Bank of India Recruitment-2024) ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಅಭ್ಯರ್ಥಿಗಳಿಂದ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದ್ದು  ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಅಗತ್ಯ ಇರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಬಹುದು

    2024 ನೇಮಕಾತಿ ಅಧಿಸೂಚನೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ (SBI) ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಹುದ್ದೆಯ ವಯೋಮಿತಿ ವಿದ್ಯಾರ್ಹತೆ ಶುಲ್ಕ ಪಾವತಿ ವಿಧಾನ ಇನ್ನು ಇತರೆ ಸಂಪೂರ್ಣ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರ:

    • ನೇಮಕಾತಿ ಇಲಾಖೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)
    • ಒಟ್ಟು ಹುದ್ದೆಗಳು:-1040
    • ವೇತನ ಶ್ರೇಣಿ:- 30 ಲಕ್ಷ ರೂ ರಿಂದ 61 ಲಕ್ಷ ರೂ ವರೆಗೆ ವಾರ್ಷಿಕ ವೇತನ ಉದ್ಯೋಗ
    • ಉದ್ಯೋಗ ಸ್ಥಳ:- ಭಾರತದಾದ್ಯಂತ
    • ಅರ್ಜಿ ಸಲ್ಲಿಕೆ:- ಆನ್ಲೈನ್

    ನೇಮಕಾತಿಯ ಹುದ್ದೆಗಳ ವಿವರ:-

    • Product lead-ಕೇಂದ್ರೀಯ ಸಂಶೋಧನಾ ತಂಡ : 02
    • support-ಕೇಂದ್ರೀಯ ಸಂಶೋಧನಾ ತಂಡ :02
    • Technology- ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ 01
    • business- ಪ್ರಾಜೆಕ್ಟ್ ಡೆವಲಪರ್ ಮ್ಯಾನೇಜರ್ :02
    • ರಿಲಯನ್ಸ್ ಶಿಪ್ ಮ್ಯಾನೇಜರ್:273
    • VP wealth:643
    • ರಿಲೇಶನ್ ಶಿಪ್ ಮ್ಯಾನೇಜರ್ (ಟೀಮ್ ಲೀಡ್) :32
    • ಪ್ರಾದೇಶಿಕ ಮುಖ್ಯಸ್ಥ:6
    • ಹೂಡಿಕೆ ತಜ್ಞ:30
    • ಹೂಡಿಕೆ ಅಧಿಕಾರಿ-49

    ಈ ನೇಮಕಾತಿಯ ವೇತನ ಶ್ರೇಣಿ ವಿವರ:

    • ಈ ನೇಮಕಾತಿಯ ವೇತನ ಶ್ರೇಣಿಯು Product lead-ಕೇಂದ್ರೀಯ ಸಂಶೋಧನಾ ತಂಡ : 61,00,000 ರೂ ವಾರ್ಷಿಕ ವೇತನ
    • support-ಕೇಂದ್ರೀಯ ಸಂಶೋಧನಾ ತಂಡ – 20,50,000 ರೂ ವಾರ್ಷಿಕ ವೇತನ
    • Technology- ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ – 30,00,000 ರೂ ವಾರ್ಷಿಕ ವೇತನ
    • business- ಪ್ರಾಜೆಕ್ಟ್ ಡೆವಲಪರ್ ಮ್ಯಾನೇಜರ್ – 30,00,000 ರೂ ವಾರ್ಷಿಕ ವೇತನ
    • ರಿಲಯನ್ಸ್ ಶಿಪ್ ಮ್ಯಾನೇಜರ್ – 30,00,000 ರೂ ವಾರ್ಷಿಕ ವೇತನ
    • VP wealth-45,00,000 ರೂ ವಾರ್ಷಿಕ ವೇತನ
    • ರಿಲೇಶನ್ ಶಿಪ್ ಮ್ಯಾನೇಜರ್ (ಟೀಮ್ ಲೀಡ್)-52,00,000 ರೂ ವಾರ್ಷಿಕ ವೇತನ
    • ಪ್ರಾದೇಶಿಕ ಮುಖ್ಯಸ್ಥ-66,50,000 ರೂ ವಾರ್ಷಿಕ ವೇತನ
    • ಹೂಡಿಕೆ ತಜ್ಞ – 44,00,000 ರೂ ವಾರ್ಷಿಕ ವೇತನ
    • ಹೂಡಿಕೆ ಅಧಿಕಾರಿ-26,50,000 ರೂ ವಾರ್ಷಿಕ ವೇತನ ನಿಗದಿಪಡಿಸಲಾಗಿದೆ

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಸ್ಥಾನಕೋತ್ತರ ಪದವಿ. MBA. MMS. ME /M TECH BE/B TECH. PGDM. PGDM ವಿದ್ಯಾರ್ಹತೆಯನ್ನು ಹೊಂದಿರಬೇಕು

    ನೇಮಕಾತಿಯ ವಯೋಮಿತಿ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಧಿಸೂಚನೆ ಪ್ರಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ PwBD ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು ಸಂಪೂರ್ಣ ಮಾಹಿತಿಯನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದ್ದು ತಪ್ಪದೇ ಒಂದು ಬಾರಿ ನೋಟಿಫಿಕೇಶನ್ ನೋಡಿ ಅರ್ಜ

    ನೇಮಕಾತಿಯ ಅರ್ಜಿ ಶುಲ್ಕ:

    SC /ST PWBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಸಾಮಾನ್ಯ /EWS ಅಭ್ಯರ್ಥಿಗಳಿಗೆ ರೂ. 750 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ ಪಾವತಿ ವಿಧಾನ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಲು ಅಧಿ ಸೂಚನೆಯೂ ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19-07-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-08-2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಅರ್ಜಿ ಆಹ್ವಾನ @hassan nic.in

    ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಅರ್ಜಿ ಆಹ್ವಾನ @hassan nic.in

    Hasana zilla Gram Panchayat Recruitment: 2024 ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಪ್ರಗತಿರುವ ದಾಖಲೆಗಳು ಕನಿಷ್ಠ ಗರಿಷ್ಠ ವಯೋಮಿತಿ ಮಾಹಿತಿ ಹಾಗೂ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳುವ ಮೂಲಕ (LINK HERE) ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಬಂದು ತಲುಪುತ್ತದೆ ಹಾಗೂ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ

    ನೇಮಕಾತಿ ಮಾಹಿತಿ ಬಗ್ಗೆ ಕೆಳಗೆ ಲೇಖನದಲ್ಲಿ ನೀಡಲಾಗಿದ್ದು ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ

    2024 ಹೊಸ ನೇಮಕಾತಿ ಅಧಿಸೂಚನೆ

    ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಅಸತ್ತ ಮತ್ತು ಅರ್ಹ ಉದ್ಯೋಗಾಂಷಿಗಳಿಂದ ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ ವಯೋಮಿತಿ ಶುಲ್ಕ ಪಾವತಿ ವಿಧಾನ ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

    ನೇಮಕಾತಿ ವಿವರ:-

    • ನೇಮಕಾತಿ ಇಲಾಖೆ ಹೆಸರು:- ಹಾಸನ ಜಿಲ್ಲಾ ಪಂಚಾಯಿತಿ
    • ಉದ್ಯೋಗದ ಹೆಸರು:- ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು
    • ಒಟ್ಟು ಹುದ್ದೆಗಳು:- 12
    • ಉದ್ಯೋಗ ಸ್ಥಳ:- ಹಾಸನ ಜಿಲ್ಲೆ

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-

    ಈ ನೇಮಕಾತಿಯ ಆದಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಿದ್ಯಾರ್ಹತೆಯು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣ ಪತ್ರ ಹೊಂದಿರಬೇಕು ಮತ್ತು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವಯಮಿತಿ ಮತ್ತು ಸಡಿಲಿಕೆ:-

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು

    ವಯೋಮಿತಿ ಸಿಡಿಲಿಕೆ:-

    • ಸಾಮಾನ್ಯ ವರ್ಗದ ಅಭ್ಯರ್ಥಿಗೆ 35 ವರ್ಷ
    • 2A 2B 3A 3B ಅಭ್ಯರ್ಥಿಗಳಿಗೆ 38 ವರ್ಷ
    • ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ
    • ಹಾಗೂ ಹುದ್ದೆಗಳ ನಿಯಮಗಳ ಅನುಸಾರ ಮಾಜಿ ಸೈನಿಕರು ವಿಧೇಯವರಿಗೆ ಕಾಲಕಾಲ ತಕ್ಕಂತೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷ ಸಡಿಯಲಿಕ್ಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:-

    ಈ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15,196.72 ರೂ ಹಾಗೂ ತುಟಿ ಭತ್ಯೆಯನ್ನು (VDA) ಪಾವತಿಸಲಾಗುವುದು

    ನೇಮಕಾತಿಯ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ ಹಾಗೂ ಸಡಿಲಿಕೆ ವಿವರ:-

    • ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು
    • ಶುಲ್ಕ ಪಾವತಿ ವಿಧಾನ:- QR scan code ಮೂಲಕ ಪಾವತಿಸಲು ಅವಕಾಶ ನೀಡಿದೆ ಶುಲ್ಕ ಪಾವತಿಸಿದ ಲಿಂಕ್ ನಲ್ಲಿ ಮುದ್ರಿಸಿ ಚಾನೆಲ್ ಪ್ರಿಂಟ್ ಔಟ್ ತೆಗೆದುಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು

    ಅರ್ಜಿ ಶುಲ್ಕದಲ್ಲಿ ಸಡಿಲಿಕೆ:-

    • ಸಾಮಾನ್ಯ ಅಭ್ಯರ್ಥಿಗಳಿಗೆ ರೂ 500
    • ಪ್ರವರ್ಗ 2A 2B 3A 3B ಸೇರಿದ ಅಭ್ಯರ್ಥಿಗಳಿಗೆ ರೂ.300
    • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕರ ಅಭ್ಯರ್ಥಿಗಳಿಗೆ 200 ರೂ
    • ವಿಕಲಚೇತನ ಅಭ್ಯರ್ಥಿಗಳಿಗೆ 100 ರೂ ಶುಲ್ಕ ಸಿಡಿಲಿಕೆಯಲ್ಲಿ ನಿಗದಿ ಮಾಡಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:-

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಮೆರಿಟ್ ಲಿಸ್ಟ್ ಮಾಡಿ ಮತ್ತು ಮೀಸಲಾತಿಗಳನ್ನು ಅನುಸಾರ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:-

    • 22-02-2024 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ
    • 22-03-2024 ಅರ್ಜಿ ಸಲ್ಲಿಕೆ ಕೊನೆ ದಿನಾಂಕ

    ನೇಮಕಾತಿಯ ಪ್ರಮುಖ ಪ್ರಮುಖ ಲಿಂಕ್ ಗಳು:-

  • ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅದಿಸೂಚನೆ:2024 Airports Authority of India Recruitment 2024 Apply for Online

    ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅದಿಸೂಚನೆ:2024 Airports Authority of India Recruitment 2024 Apply for Online

    ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆ 2024 ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಹೊಸ ನೇಮಕಾತಿ ಅಧಿಸೂಚನೆ- ಏರ್ಪೋರ್ಟ್ ಅಥರಟಿ ಆಫ್ ಇಂಡಿಯಾ(AAI- Airport Authority of India) ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಪ್ರಗತಿ ದಾಖಲೆಗಳು ವಿದ್ಯಾರ್ಹತೆ ವಯೋಮಿತಿ ಶುಲ್ಕ ಪಾವತಿ ವಿಧಾನ ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ಮುಂದೆ ಬರುವಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ತಲುಪಬೇಕೆಂದರೆ ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಸರಿ ಕೊಳ್ಳಿ (LINK HERE) ಹಾಗೂ ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಬಂದು ತಲುಪುತ್ತದೆ

    ನೇಮಕಾತಿಯ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ

    2024 ಹೊಸ ನೇಮಕಾತಿ ಅಧಿಸೂಚನೆ

    ನೇಮಕಾತಿಯ ವಿವರ:-

    • ನೇಮಕಾತಿ ಇಲಾಖೆಯ ಹೆಸರು:- ಏರ್ಪೋರ್ಟ್ ಅಥಾರಟಿ ಆಫ್ ಇಂಡಿಯಾ (AAI)
    • ಹುದ್ದೆಯ ಹೆಸರು:- ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು:- 490
    • ವೇತನ ಶ್ರೇಣಿ:- 40,000 ರೂ ರಿಂದ 1,40,000 ರೂ ವರೆಗೆ
    • ಉದ್ಯೋಗ ಸ್ಥಳ:- ಭಾರತದಾದ್ಯಂತ

    ನೇಮಕಾತಿಯ ಹುದ್ದೆಗಳ ಹೆಸರು:-

    • ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್) – 278 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್‐ ಎಲೆಕ್ಟ್ರಿಕಲ್ ) – 106 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್-ಸಿವಿಲ್) 90 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ) 13 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್) – 03 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳ ಅನುಸಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಲ್ಲಿ (Architecture) ಆರ್ಕಿಟೆಕ್ಚರ್ ನಲ್ಲಿ ಪದವಿ/ಸಿವಿಲ್ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ ಎಲೆಕ್ಟ್ರಿಕ್ ಇಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಪದವಿ ಎಲೆಕ್ಟ್ರಾನಿಕ್/ಟೆಲಿಕಮ್ಯುನಿಕೇಷನ್ಸ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ IT /ಎಲೆಕ್ಟ್ರಾನಿಕ್ಸ್ ನಲ್ಲಿ MCA ಪದವಿ ಯಲ್ಲಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವಯೋಮಿತಿ ಮತ್ತು ಸಡಲಿಕ್ಕೆ:-

    ಈ ನೇಮಕಾತಿಯ ಅಧಿಸೂಚನೆಗಳ ಪ್ರಕಾರ ಗರಿಷ್ಠ ವಯಸ್ಸು 27 ವರ್ಷ ಒಳಗಿರಬೇಕು

    ಸಡಿಲಿಕ್ಕೆ:-

    • ಒಬಿಸಿ ಅಭ್ಯರ್ಥಿಗಳಿಗೆ- 03 ವರ್ಷ
    • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ- 05 ವರ್ಷ
    • ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ- 10 ವರ್ಷ ಸಡಿಲಿಕ್ಕೆ ನೀಡಲಾಗಿದೆ

    ಅರ್ಜಿ ಸಲ್ಲಿಕೆ ಮತ್ತು ಪಾವತಿ ವಿಧಾನ:-

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಪಾವತಿಯ ವಿಧಾನವು:- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಆನ್ಲೈನ್ ಮೂಲಕ ಈ ಅಧಿಸೂಚನೆಯ ದಿನಾಂಕದ ಮೊದಲೇ ಪಾವತಿ ಮಾಡಲು ಗಡುಗು ನೀಡಿದೆ

    ಶುಲ್ಕ ಪಾವತಿಯಲ್ಲಿ ಸಡಿಲಿಕೆ:-

    • ಪರಿಸರ ಜಾತಿ/ಪರಿಶಿಷ್ಟ ಪಂಗಡ/ಪಿಡಬ್ಲ್ಯೂ ಬಿಡಿ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ
    • ಎಲ್ಲಾ ಉಳಿದ ಅಭ್ಯರ್ಥಿಗಳಿಗೆ ರೂ.300 ನಿಗದಿ ಮಾಡಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:-

    ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಫಿಟ್ನೆಸ್ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ ಗಮನಕ್ಕೆ ಒಂದು ಬಾರಿ ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮೊದಲು ಆಯ್ಕೆ ಪ್ರಕ್ರಿಯೆಯನ್ನು ಅಧಿಸೂಚನೆ ಲಿಂಕ್ ಅನ್ನು ಕೆಳಗೆ ನೀಡಿರುತ್ತೇವೆ ಒಂದು ಬಾರಿ ಓದಿಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ಪ್ರಮುಖ ದಿನಾಂಕಗಳು:-

    • 02-04-2024 ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ
    • 01-05- 2024 ಅರ್ಜಿ ಸಲ್ಲಿಕೆ ಕೊನೆ ದಿನಾಂಕ

    ನೇಮಕಾತಿಯ ಪ್ರಮುಖ ಲಿಂಕ್ ಗಳು:-

  • ಬ್ಯಾಂಕ್ ಆಫ್ ಬರೋಡಾ ನೇಮಕಾತಿ: 2024 ಆನ್‌ಲೈನ್‌ಗೆ ಅರ್ಜಿ ಸಲ್ಲಿಸಿ|Bank of Baroda Recruitment:2024 Apply for Online

    ಬ್ಯಾಂಕ್ ಆಫ್ ಬರೋಡಾ ನೇಮಕಾತಿ: 2024 ಆನ್‌ಲೈನ್‌ಗೆ ಅರ್ಜಿ ಸಲ್ಲಿಸಿ|Bank of Baroda Recruitment:2024 Apply for Online

    2024 ಹೊಸ ನೇಮಕಾತಿ ಅಧಿಸೂಚನೆ

    Bank of Baroda recruitment 2024: ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ (BOB) ನೇಮಕಾತಿ ಸೂಚನೆ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಅಭ್ಯರ್ಥಿಗಳಿಂದ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಈ ನೇಮಕಾತಿಗೆ ಆನ್ಲೈನ್ ನೊಂದಣಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಅಗತ್ಯ ದಾಖಲೆಗಳೊಂದಿಗೆ ನಮ್ಮ ತಮ್ಮ ಅರ್ಜಿ ಗಳನ್ನು ಸಲ್ಲಿಸಬಹುದು

    ನಿಮಗೆ ನಾವು ನೀಡುವಂತಹ ಈ ಉದ್ಯೋಗ ಮಾಹಿತಿ ಇಷ್ಟವಾದರೆ ತಪ್ಪದೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ (LINK HERE) ಹಾಗೂ ಮುಂದೆ ಬರುವ ಸರ್ಕಾರಿ ಉದ್ಯೋಗಗಳ ಸಂಪೂರ್ಣ ಮಾಹಿತಿಯು ನಿಮಗೆ ನೇರವಾಗಿ ಬಂದು ತಲುಪುತ್ತದೆ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    ನೇಮಕಾತಿಯ ವಿವರ:-

    • ನೇಮಕಾತಿ ಇಲಾಖೆ:-  ಬ್ಯಾಂಕ್ ಆಫ್ ಬರೋಡ(BOB)
    • ಅರ್ಜಿ ಸಲ್ಲಿಕೆ:- ಆನ್ಲೈನ್
    • ಒಟ್ಟು ಹುದ್ದೆಗಳು:- 22
    • ಉದ್ಯೋಗ ಸ್ಥಳ:- ಭಾರತದಾದ್ಯಂತ

    ನೇಮಕಾತಿ ಹುದ್ದೆಗಳ ಹೆಸರು ಮತ್ತು ವಿವರ:-

    • ಮ್ಯಾನೇಜರ್ 10 ಹುದ್ದೆಗಳು
    • ಸೀನಿಯರ್ ಮ್ಯಾನೇಜರ್ 9 ಹುದ್ದೆಗಳು
    • ಅಗ್ನಿಶಾಮಕ ಅಧಿಕಾರಿ 2 ಹುದ್ದೆಗಳು
    • ಮುಖ್ಯ ವ್ಯವಸ್ಥಾಪಕರು 1 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-

    ಈ ನೇಮಕತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಿದ್ಯಾರ್ಹತೆಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಲ್ಲಿ BE BTech Degree CA CMA ಮತ್ತು ಸ್ಥಾನಕೋತ್ತರ ಪದವಿ MBA ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ನೇಮಕಾತಿಯ ವೇತನ ಶ್ರೇಣಿ:-

    • ಮ್ಯಾನೇಜರ್ ಹುದ್ದೆಗೆ 48,170 ರೂ ರಿಂದ 68,180 ರೂ ವರೆಗೆ
    • ಸೀನಿಯರ್ ಮ್ಯಾನೇಜರ್ ಹುದ್ದೆಗೆ 63,840 ರೂ ರಿಂದ 78,230 ರೂ ವರೆಗೆ
    • ಅಗ್ನಿಶಾಮಕಅಧಿಕಾರಿ ಹುದ್ದೆಗೆ 63,000 ರೂ ರಿಂದ 63,840 ರೂ ವರೆಗೆ
    • ಮುಖ್ಯ ವ್ಯವಸ್ಥಾಪಕರು ಹುದ್ದೆಗೆ 76,010 ರೂ ರಿಂದ 89,890 ರೂ ವರೆಗೆ ವೇತನ ವನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-

    • ಈ ನೇಮಕಾತಿಯ ಅಧಿಸೂಚನೆಯ ಪ್ರಕಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು
    • ಪಾವತಿ ವಿಧಾನವು:- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಯುಪಿಐ IMPS ಆನ್ಲೈನ್ ನಿಗದಿಪಡಿಸಿದ ದಿನಾಂಕದ ಮೊದಲೇ ಪಾವತಿಸಬೇಕೆಂದು ಪ್ರಾಧಿಕಾರವು ತಿಳಿಸಿದೆ

    ಅರ್ಜಿ ಶುಲ್ಕದಲ್ಲಿ ಸಡಿಲಿಕೆ:-

    • SC/ST PwBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ ನಿಗದಿ ಪಡಿಸಲಾಗಿದೆ
    • ಸಾಮಾನ್ಯ EWS OBC ಅಭ್ಯರ್ಥಿಗಳಿಗೆ 600 ರೂ ನಿಗದಿ ಪಡಿಸಲಾಗಿದೆ.

    ನೇಮಕಾತಿಯ ವಯೋಮಿತಿ:-

    ಬ್ಯಾಂಕ್ ಆಫ್ ಬರೋಡ ನೇಮಕಾತಿ ಅರಿಸೂಚನೆ ಪ್ರಕಾರ ಕನಿಷ್ಠ 22 ವರ್ಷ ಗರಿಷ್ಠ 40 ವರ್ಷ ಮೀರಿರಬಾರದು. ಈ ನೇಮಕಾತಿಯ ಹುದ್ದೆಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ( ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗಮನಕ್ಕೆ ನಾವು ಈ ಕೆಳಗೆ ನೋಟಿಫಿಕೇಶನ್ ಲಿಂಕ್ ನೀಡಿರುತ್ತೇವೆ ಒಂದು ಬಾರಿ ನೋಟಿಫಿಕೇಶನ್ ಓದಿಕೊಂಡು ಅರ್ಜಿ ಸಲ್ಲಿಸಿ)

    ನೆಮಕಾತಿಯ ಅಯ್ಕೆ ಪ್ರಕ್ರಿಯೆ:-

    ಈ ಹುದ್ದೆಗೆ ಸಿ ಬಿ ಟಿ ಪರೀಕ್ಷೆ ಮತ್ತು ಸಂದರ್ಶನ ಮತ್ತು ದಾಖಲೆ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ

    ನೆಮಕಾತಿಯ ಪ್ರಮುಖ ದಿನಾಂಕಗಳು:-

    17-02-2024 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 08-03-2024 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ

    ನೇಮಕಾತಿಯ ಪ್ರಮುಖ ದಿನಾಂಕಗಳು:-

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನೇಮಕಾತಿ 2024|Bangalore Ruler District Court Requirement:2024 Apply for online

    ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನೇಮಕಾತಿ 2024|Bangalore Ruler District Court Requirement:2024 Apply for online

    ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಹೊಸ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಸೆಸ್ ಡಾಕ್ಯೂಮೆಂಟ್ ಈ ಏಜ್ ಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ಇನ್ನು ಮುಂದೆ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಮಾಹಿತಿಯ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ತಪ್ಪದೆ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಸರಿ ಕೊಳ್ಳಿ LINK HERE) ಹಾಗೂ ನಿಮಗೆ ಮಾಹಿತಿ ಇಷ್ಟವಾದರೆ ಸ್ನೇಹಿತರೊಂದಿಗೆ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಸಹಕರಿಸಿ

    ನೇಮಕಾತಿಯ ಮಾಹಿತಿ ಬಗ್ಗೆ ಕೆಳಗೆ ಲೇಖನದಲ್ಲಿ ಸಂಪೂರ್ಣ ಸಂಕ್ಷಿಪ್ತ ವಿವರಗಳನ್ನು ನೀಡಲಾಗಿದ್ದು ಮಾಹಿತಿ ಪಡೆದುಕೊಳ್ಳಬಹುದು

    2024 ಹೊಸ ನೇಮಕಾತಿ ಅಧಿಸೂಚನೆ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಂಷಿಗಳಿಂದ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದು ಅಸತ್ತ ಮತ್ತು ಅರ್ಹ ಉದ್ಯೋಗಾಂಷಿಗಳಿಂದ ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ ವಯೋಮಿತಿ ಶುಲ್ಕ ಪಾವತಿ ವಿಧಾನ ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರ:-

    • ನೇಮಕಾತಿ ಇಲಾಖೆ ಹೆಸರು:- ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ
    • ಹುದ್ದೆಯ ಹೆಸರು:- ಜವಾನರು ಮತ್ತು ಬೆರಳಚ್ಚುಗಾರರು
    • ಒಟ್ಟು ಹುದ್ದೆಗಳು:- 58
    • ಉದ್ಯೋಗ ಸ್ಥಳ:- ಬೆಂಗಳೂರು ಗ್ರಾಮಾಂತರ

    ನೇಮಕಾತಿಯ ಹುದ್ದೆಗಳ ಹೆಸರು:-

    • ನೇಮಕಾತಿಯ ಹುದ್ದೆಯ ಹೆಸರು:- ಜವಾನ ಹುದ್ದೆಗಳು 28
    • ಬೆರಳಚ್ಚುಗಾರರು ಹುದ್ದೆಗಳು:- 30

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-

    1. ಜವಾನ ಈ ಹುದ್ದೆಗೆ:- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡ ಓದಲು ಬರೆಯಲು ಸಾಮರ್ಥ್ಯ ಉಳ್ಳವರಾಗಿರಬೇಕು
    2. ಬೆರಳಚ್ಚುಗಾರರು ಈ ಹುದ್ದೆಗೆ:- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
    3. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಪ್ರೌಢ ದರ್ಜೆ ಬೆರಳಚ್ಚು ಪರೀಕ್ಷೆಗಳಲ್ಲಿ ಅಥವಾ diploma in commercial practice ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವಯೋಮಿತಿ:-

    ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷ ಪೂರೈಸಿರಬೇಕು

    ವಯೋಮಿತಿಯಲ್ಲಿ ಸಡಿಲಿಕೆ:-

    • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
    • ಪ್ರವರ್ಗ 2A 2B 3A 3B ST/SC ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಸರ್ಕಾರಿ ಸೇವೆಯಲ್ಲಿರುವ ವಿಧವೆಯರಿಗೆ ಮಾಜಿ ಸೈನಿಕರಿಗೆ ಅಂಗವಿಕಲರಿಗೆ ನೇಮಕಾತಿಗಳನ್ನು ಸಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿದಿದೆ

    ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-

    ನೇಮಕಾತಿಯ ಅಧಿಸೂಚನೆ ಪ್ರಕಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಶುಲ್ಕ ಪಾವತಿ ವಿಧಾನವು:- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಯುಪಿಐ ನೆಟ್ ಬ್ಯಾಂಕಿಂಗ್ ಆನ್ಲೈನ್ ಮೂಲಕ ಅಧಿಸೂಚನೆಯ ದಿನಾಂಕ ಮೊದಲೇ ಪಾವತಿ ಮಾಡಬೇಕೆಂದು ಪ್ರಾಧಿಕಾರವು ತಿಳಿಸಿದೆ

    ಶುಲ್ಕ ಪಾವತಿಯಲ್ಲಿ ಸಡಿಲಿಕೆ:

    • SC/ST ಪ್ರವರ್ಗ 1 ಅಭ್ಯರ್ಥಿಗಳಿಗೆ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ
    • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200
    • ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ ರೂ 100 ನಿಗದಿಪಡಿಸಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:-

    • ಜವಾನ ಹುದ್ದೆಗೆ ಹತ್ತನೇ ತರಗತಿಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ
    • ಬೆರಳೆಚ್ಚುಗರು ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳು ಮತ್ತು ಶೇಕಡವಾರು ಅರ್ಹತೆ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಒಟ್ಟು ಅಂಕಗಳನ್ನು ಪರಿಶೀಲಿಸಿ ಪಟ್ಟಿಮಾಡಿ, ಆಯ್ಕೆ ಮಾಡಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:-

    • 16.02.2024 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ
    • 20.03.2024 ಅರ್ಜಿ ಸಲ್ಲಿಕೆ ಕೊನೆ ದಿನಾಂಕ

    ನೇಮಕಾತಿಯ ಪ್ರಮುಖ ಲಿಂಕ್ ಗಳು:-

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆ:2024/ DWCD:Yadgiri Recruitment complete information

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆ:2024/ DWCD:Yadgiri Recruitment complete information

    2024 ಹೊಸ ನೇಮಕಾತಿ ಅಧಿಸೂಚನೆ

    ಕರ್ನಾಟಕ ಸರ್ಕಾರ ಉಪನಿರ್ದೇಶಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ಜಿಲ್ಲೆ “ಮಿಷನ್ ಶಕ್ತಿ” ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ಮಕ್ಕಳ ಸಬಲೀಕರಣ ಘಟಕಗಳಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಸೇರುವ ಮೂಲಕ ಸರ್ಕಾರಿ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು) (LINK HERE) ಹಾಗೂ ಈ ಜಲತಾಣದ ಲಿಂಕ್ ಅನ್ನು ತಮ್ಮ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    ನೇಮಕಾತಿಯ ವಿವರ:-

    • ನೇಮಕಾತಿ ಇಲಾಖೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
    • ಉದ್ಯೋಗ ಸ್ಥಳ:- ಯಾದಗಿರಿ ಜಿಲ್ಲೆ
    • ಒಟ್ಟು ಹುದ್ದೆಗಳು:- 03
    • ಅರ್ಜಿ ಸಲ್ಲಿಕೆ:- ಆಫ್ ಲೈನ್

    ನೇಮಕಾತಿ ಹುದ್ದೆಗಳ ಹೆಸರು:-

    • District Mission Coordinator(ಜಿಲ್ಲಾ ಮಿಷನ್ ಸಂಯೋಜಕರು)
    • Specialist in financial Literacy &Accountant(ಹಣಕಾಸು ಸಾಕ್ಷರತೆ ಮತ್ತು ಲೆಕ್ಕಪರಿಶೋಧಕ)
    • DEO & Programmer Assistant for PMMVY (PMMVY ಗಾಗಿ DEO ಮತ್ತು ಕಾರ್ಯಕ್ರಮ ಸಹಾಯಕ)

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-

    District Mission Coordinator(ಜಿಲ್ಲಾ ಮಿಷನ್ ಸಂಯೋಜಕರು) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೋಶಿಯಲ್ ಸೈನ್ಸ್ ಲೈಫ್ ಸೈನ್ಸ್ ನ್ಯೂಟ್ರಿಷನ್ ಮೆಡಿಸನ್ ಹೆಲ್ತ್ ಮ್ಯಾನೇಜ್ಮೆಂಟ್ ಸೋಶಿಯಲ್ ವರ್ಕ್ ರೂರಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಇದರ ಜೊತೆಗೆ ಮೂರು ವರ್ಷ ಅನುಭವ ಹೊಂದಿರಬೇಕು

    Specialist in financial Literacy & Accountant (ಹಣಕಾಸು ಸಾಕ್ಷರತೆ ಮತ್ತು ಲೆಕ್ಕಪರಿಶೋಧಕ) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಕನಾಮಿಕ್ ಬ್ಯಾಂಕಿಂಗ್ ಇತರ ವಿಭಾಗಗಳಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಹುದ್ದೆಗೆ ಮೂರು ವರ್ಷ ಅನುಭವ ಇರಬೇಕು

    DEO & Programmer Assistant for PMMVY (PMMVY ಗಾಗಿ DEO ಮತ್ತು ಕಾರ್ಯಕ್ರಮ ಸಹಾಯಕ) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು DIT- diploma information technology ಕನಿಷ್ಠ ಆರು ತಿಂಗಳ ಕೋರ್ಸ್ ನಲ್ಲಿ ಪ್ರವೀಣತೆ ಹೊಂದಿರಬೇಕು ಮತ್ತು ಇದರ ಜೊತೆಗೆ ಮೂರು ವರ್ಷ ಅನುಭವ ಇರಬೇಕು

    ನೇಮಕಾತಿಯ ವಯೋಮಿತಿ:-

    ನೇಮಕಾತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆ ಪ್ರಕಾರ ವಯೋಮಿತಿಯನ್ನು ನಿಗದಿ ಮಾಡಲಾಗಿದೆ ಮತ್ತು ಈ ನೇಮಕಾತಿಯ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ ಮಾಡಿರುವುದರಿಂದ ಯಾವುದೇ ರೀತಿಯಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ ಎಂದು ಪ್ರಾಧಿಕಾರವನ್ನು ತಿಳಿಸಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:-

    ನೇಮಕಾತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಸೂಚನೆ ಪ್ರಕಾರ ಕಂಪ್ಯೂಟರ್ ಜ್ಞಾನ ಖಾತರಿಪಡಿಸಿಕೊಂಡು ಮತ್ತು ಕೌಸಲ್ಯ ಪರೀಕ್ಷೆ ನಡೆಸಿ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಅಭ್ಯರ್ಥಿ ಆಯ್ಕೆ ಬಗ್ಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ಅರ್ಜಿ ಸಲ್ಲಿಕೆ ವಿಧಾನ:-

    ಈ ನೇಮಕಾತಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಉಪ ನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ರೂಮ್ ನಂಬರ್ ಸೀರೀಸ್ 17 ಫಸ್ಟ್ ಫ್ಲೋರ್ ಜಿಲ್ಲಾ ಆಡಳಿತ ಭವನ ಸಂಕೀರ್ಣ ಚಿತ್ತಾಪುರ ರಸ್ತೆ ಯಾದಗಿರಿ ಇವರಿಗೆ ಅದಿ ಸೂಚನೆ ದಿನಾಂಕದ ಮೊದಲೇ ಅರ್ಜಿಗಳನ್ನು ಸಲ್ಲಿಸಬೇಕೆಂದು ಪ್ರಾಧಿಕಾರವು ತಿಳಿಸಿದೆ

    ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-

    • ನಿಗದಿತ ನಮೂದನೆಯ ಅರ್ಜೆ
    • ಹತ್ತನೇ ತರಗತಿ ಅಂಕಪಟ್ಟಿ
    • ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಂಕಪಟ್ಟಿಗಳು
    • ಅನುಭವ ಪ್ರಮಾಣ ಪತ್ರಗಳು
    • ಕಂಪ್ಯೂಟರ್ನಲ್ಲಿ ಆರು ತಿಂಗಳು ಕೋರ್ಸ್ ಪಡೆದಿರುವ ಪ್ರಮಾಣ ಪತ್ರ ಅಂದರೆ DIT diploma information technology ಈ ಕಂಪ್ಯೂಟರ್ ಪ್ರಮಾಣ ಪತ್ರವನ್ನು ಅರ್ಜಿ ನಮೋದನೆಯ ಜೊತೆಗೆ ಲಗದಿಸಬೇಕು

    ನೇಮಕಾತಿಯ ಪ್ರಮುಖ ದಿನಾಂಕಗಳು:-

    15.02.2024 ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ 29.02 2024 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ

    ನೇಮಕಾತಿಯ ಪ್ರಮುಖ ಲಿಂಕ್ ಗಳು:-

    ಅಧಿಸೂಚನೆ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅರ್ಜಿ ಸಲ್ಲಿಕೆ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ :- ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ