ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಬೃಹತ್ ನೇಮಕಾತಿ ಅಧಿಸೂಚನೆ-2024 ಐಬಿಪಿಎಸ್(IBPS PO) ಎಲ್ಲಾ ವರ್ಷದಂತೆ ಈ ವರ್ಷವೂ ಸಹ ಐಬಿಪಿಎಸ್(IBPS PO) 4455 specialist officer ಹುದ್ದೆಗಳಿಗೆ ಆದಿಸೂಚನೆ ಬಿಡುಗಡೆ ಮಾಡಲಾಗಿದೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಗತಿರುವ ದಾಖಲೆಗಳು. ವಯೋಮಿತಿ.ವಿಂದ್ಯಾರ್ಹತೆ. ಅರ್ಜಿ ಶುಲ್ಕ. ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ
ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
2024 ಹೊಸ ನೇಮಕಾತಿ ಅಧಿಸೂಚನೆ
ನೇಮಕಾತಿಯ ವಿವರಗಳು:
- ಇಲಾಖೆ ಹೆಸರು : ಐಬಿಪಿಎಸ್ (IBPS)
- ಹುದ್ದೆಗಳ ಹೆಸರು : – ಪ್ರೊಬೇಷನರಿ ಆಫೀಸರ್ (IBPS PO)
- ಒಟ್ಟು ಹುದ್ದೆಗಳು :– 4455
- ಅರ್ಜಿ ಸ್ವರೂಪ :– ಆನ್ಲೈನ್ (Online)
- ಉದ್ಯೋಗ ಸ್ಥಳ :– ಭಾರತಾದ್ಯಂತ
ನೇಮಕಾತಿಗಳ ಹುದ್ದೆಗಳ ಹೆಸರು:
- ಐಟಿ ಆಫೀಸರ್ (ಸ್ಕೇಲ್ I)
- ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I)
- ರಾಜಭಾಷಾ ಅಧಿಕಾರಿ (ಸ್ಕೇಲ್ I)
- ಕಾನೂನು ಅಧಿಕಾರಿ (ಸ್ಕೇಲ್ I)
- ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I
- )ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I)
ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:
- ಐಟಿ ಆಫೀಸರ್ (IT Officer) (ಸ್ಕೇಲ್ I): ಕಂಪ್ಯೂಟರ್ ಸೈನ್ಸ್ / ಐಟಿ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
- ಕೃಷಿ ಕ್ಷೇತ್ರ ಅಧಿಕಾರಿ(Agricultural Field Officer) (ಸ್ಕೇಲ್ I): ಕೃಷಿ / ಬೋಟನಿ / ಪಶುಚಿಕತ್ಸೆ / ಹಾರ್ಟಿಕಲ್ಚರ್ / ಹೈಡ್ರೊಕಲ್ಚರ್ / ಅಗ್ರೋಫಾರೆಸ್ಟ್ರಿ / ಎಕಾಲಜಿ / ಫಿಶರೀಸ್ / ಅಗ್ರಿಕಲ್ಚರ್ ಮಾರ್ಕೆಟಿಂಗ್ / ಕೋ-ಆಪರೇಶನ್ / ಗ್ರಾಮೀಣ ಅಭಿವೃದ್ಧಿ / ಅಗ್ರಿ-ಅರ್ಥಶಾಸ್ತ್ರ / ಬಾಟನಿ / ಬಯೋ-ಟೆಕ್ನಾಲಜಿ / ಸೊಯಿಲ್ ಸೈನ್ಸ್ / ಪ್ಲಾಂಟ್ ಸೈನ್ಸ್ / ಪ್ಲಾಂಟ್ ಪಾಥಾಲಜಿ / ಪ್ಲಾಂಟ್ ಬ್ರಿಡಿಂಗ್ / ಎಂಟಮಾಲಜಿ / ಡೇರಿ ಸೈನ್ಸ್ / ಅಲ್ಗಾಲಜಿ / ಫುಡ್ ಸೈನ್ಸ್ / ಪಶುಸಂಗೋಪನೆ ನಲ್ಲಿ ಪದವಿ / ಸ್ನಾತಕೋತ್ತರ ಪದವಿ.
- ರಾಜಭಾಷಾ ಅಧಿಕಾರಿ (ಸ್ಕೇಲ್ I): ಹಿಂದುಸ್ತಾನಿ / ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ.
- ಕಾನೂನು ಅಧಿಕಾರಿ (Low officer) (ಸ್ಕೇಲ್ I): ಮಾನ್ಯತೆಯಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ.
- ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (Human Resource/Personnel Officer) (ಸ್ಕೇಲ್ I): ಮಾನವ ಸಂಪತ್ತಿ / ಪರ್ಸೊನಲ್ ಮ್ಯಾನೇಜ್‌ಮೆಂಟ್ / ಸೆಶಿಯಲ್ ವರ್ಕ್ / ಲೇಬರ್ ಲಾ / ಲೇಬರ್ ಕಲ್ಯಾಣ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ.
- ಮಾರ್ಕೆಟಿಂಗ್ ಅಧಿಕಾರಿ(Marketing Officer) (ಸ್ಕೇಲ್ I): ಮಾರ್ಕೆಟಿಂಗ್ / ಮಾರ್ಕೆಟಿಂಗ್ & ಸೆಲ್ಸ್ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ
ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:
ಈ ನೇಮಕಾತಿಯ ಅಧಿಸೂಚನೆ ಪ್ರಕಾರ
- ಕನಿಷ್ಟ: 20 ವರ್ಷ ಗರಿಷ್ಠ: 30 ವರ್ಷ
- ವಯೋಮಿತಿಯ ಸಡಿಲಿಕೆ SC/ST 5 ವರ್ಷ, OBC 3 ವರ್ಷ, PwBD 10 ವರ್ಷ. ಸಡಿಲಿಕೆ ನೀಡಲಾಗಿದೆ
ನೇಮಕಾತಿಯ ವೇತನ ಶ್ರೇಣಿ:
ಈ ನೇಮಕಾತಿ ಅಧಿಸೂಚನೆ ಪ್ರಕಾರ ಬ್ಯಾಂಕಿಂಗ್ ವಲಯದಲ್ಲಿ (ಸ್ಕೇಲ್ I) ಅಧಿಕಾರಿ ಹುದ್ದೆಗಳ ವೇತನ ಶ್ರೇಣಿ ಸರಾಸರಿ 23,700₹ ರಿಂದ 42,020₹ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ
ನೇಮಕಾತಿ ಅರ್ಜಿ ಶುಲ್ಕ ಮತ್ತು ಸಡಿಲಿಕೆ:
- ಈ ನೇಮಕಾತಿಯ ಅಧಿಸೂಚನೆ ಪ್ರಕಾರ SC/ST/PwBD ಉದ್ಯೋಗಾಂಷಿಗಳಿಗೆ:175₹
- ಉಳಿದ ಎಲ್ಲಾ ಉದ್ಯೋಗಾಂಷಿಗಳಿಗೆ 850₹ ಅರ್ಜಿ ಶುಲ್ಕ ನಿಗದಿ ಮಾಡಿದೆ.
ನೇಮಕಾತಿಯ ಆಯ್ಕೆ ಪ್ರಕ್ರಿಯೆ:
- ಈ ನೇಮಕಾತಿಯ ಆದಿಸೂಚನೆ ಪ್ರಕಾರ ಪ್ರಾಥಮಿಕ ಪರೀಕ್ಷೆ ನೂರು(100) ಅಂಕಗಳಿಗೆ 60 ನಿಮಿಷ ಆನ್ಲೈನಲ್ಲಿ ಪರೀಕ್ಷೆ ನಡೆಸಲಾಗುತ್ತದೆ
- ಪ್ರಮುಖ ಮುಖ್ಯ ಪರೀಕ್ಷೆ ಇನ್ನೂರು(200) ಅಂಕಗಳಿಗೆ 120 ನಿಮಿಷ ಆನ್ಲೈನಲ್ಲಿ ಪರೀಕ್ಷೆ ನಡೆಸಲಾಗುತ್ತದೆ
- ಸಂದರ್ಶನ ಪ್ರಮುಖ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಉದ್ಯೋಗಾಂಷಿಗಳಿಗೆ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01-08-2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2024.
- ಅರ್ಜಿ ಶುಲ್ಕ ಪಾವತಿಯ ಕೊನೆ ದಿನಾಂಕ 21-08-2024
- ಪ್ರಾಥಮಿಕ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಅಕ್ಟೋಬರ್ 2024
- ಪ್ರಾಥಮಿಕ ಪರೀಕ್ಷೆ: ನವೆಂಬರ್ 2024
- ಪ್ರಾಥಮಿಕ ಪರೀಕ್ಷೆಯ ಫಲಿತಾಂಶ: ನವೆಂಬರ್/ಡಿಸೆಂಬರ್ 2024.
- ಪ್ರಮುಖ ಮುಖ್ಯ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್: ಡಿಸೆಂಬರ್ 2024ಮುಖ್ಯ ಪರೀಕ್ಷೆ: ಡಿಸೆಂಬರ್ 2024
- ಪ್ರಮುಖ ಮುಖ್ಯ ಪರೀಕ್ಷೆಯ ಫಲಿತಾಂಶ: ಜನವರಿ/ಫೆಬ್ರುವರಿ 2025ಸಂದರ್ಶನ: ಫೆಬ್ರುವರಿ/ಮಾರ್ಚ್ 2025
- ತಾತ್ಕಾಲಿಕ ನೇಮಕಾತಿ: ಏಪ್ರಿಲ್ 2025
ನೇಮಕಾತಿಯ ಪ್ರಮುಖ ಲಿಂಕ್ ಗಳು:
- ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ವಾಟ್ಸಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಟೆಲಿಗ್ರಾಂ ಲಿಂಕ್ ಮೇಲೆ ಕ್ಲಿಕ್ ಮಾಡಿ

We r updated
Govt job Bank vacancy
Open for govt job
Govt job vacancy
Sir thanks but iam 2 ND PUC with 45+ age I wating for job with 10 years exp with computer know help in this regard