3115 ಪೂರ್ವ ರೈಲ್ವೆ ಮಂಡಳಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ|Eastern Railway Recruitment 2024-Complete Details

Eastern Railway Recruitment-2024-ಪೂರ್ವ ರೈಲ್ವೆ ಮಂಡಳಿ ಇಲಾಖೆಗಳಲ್ಲಿ ಖಾಲಿ ಇರುವ 3115 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರೋಸೆಸ್ ಡಾಕ್ಯುಮೆಂಟ್(Process Document) ಎಚ್ ಲಿಮಿಟ್(Age Limit) ಕ್ವಾಲಿಫಿಕೇಷನ್ (Qualification) ಅಪ್ಲಿಕೇಶನ್ ಫೀಸ್(Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ನೇಮಕಾತಿ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ

ಪೂರ್ವ ರೈಲ್ವೆ ಮಂಡಳಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ 2024

Eastern Railway Recruitment-2024-ಪೂರ್ವ ವಲಯ ರೈಲ್ವೆ ಮಂಡಳಿ ಇಲಾಖೆಗಳಲ್ಲಿ ಖಾಲಿ ಇರುವ 3115 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ  ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ

ನೇಮಕಾತಿಯ ವಿವರಗಳು:

  • ಇಲಾಖೆ ಹೆಸರು:ಪೂರ್ವ ರೈಲ್ವೆ
  • ಹುದ್ದೆಯ ಹೆಸರು:ಟ್ರೇಡ್ ಅಪ್ರೆಂಟಿಸ್
  • ಒಟ್ಟು ಹುದ್ದೆಗಳು:3115
  • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
  • ಉದ್ಯೋಗ ಸ್ಥಳ:ಭಾರತದಾದ್ಯಂತ

ಯಾವ ವಿಭಾಗಗಳಲ್ಲಿ ಕರ್ತವ್ಯ ನಿಭಾಯಿಸಬೇಕು:

  • ಹೌರಾ ವಿಭಾಗ: 659 ಹುದ್ದೆಗಳು
  • ಸೀಲ್ದಾ ವಿಭಾಗ: 440 ಹುದ್ದೆಗಳು
  • ಮಾಲ್ಡಾ ವಿಭಾಗ: 138 ಹುದ್ದೆಗಳು
  • ಅಸನ್ಸೋಲ್ ವಿಭಾಗ: 412 ಹುದ್ದೆಗಳು
  • ಕಂಚ್ರಪಾರ ವಿಭಾಗ: 187 ಹುದ್ದೆಗಳು
  • ಲಿಲುಹಾ ವಿಭಾಗ: 612 ಹುದ್ದೆಗಳು
  • ಜಮಾಲ್ಪುರ್ ವಿಭಾಗ: 667 ಹುದ್ದೆಗಳು

ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

RRC ಪೂರ್ವ ರೈಲ್ವೆ ವಲಯ ನೇಮಕಾತಿ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಐಟಿಐ ವಿದ್ಯಾರ್ಥಿಯನ್ನು ಪೂರ್ಣಗೊಳಿಸಿರಬೇಕು

ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

  • ಕನಿಷ್ಠ 15 ವರ್ಷ.
  • ಗರಿಷ್ಟ 24 ವರ್ಷ ಒಳಗಿರಬೇಕು
  • ಈ ನೇಮಕಾತಿಗಳ ನಿಯಮಾನುಸಾರ ಮೀಸಲಾತಿಯಲ್ಲಿ ಸಿಡಿಲಿಕೆ ನೀಡಲಾಗಿದೆ

ನೇಮಕಾತಿಯ ವೇತನ ಶ್ರೇಣಿ:

  • ಈ ನೇಮಕಾತಿಯ ವೇತನ ಶ್ರೇಣಿಯು ಪೂರ್ವ ರೈಲ್ವೆ ನಿಯಮಗಳ ಪ್ರಕಾರ ಇರುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ
  • ಸೂಚನೆ ವೇತನ ಶ್ರೇಣಿಯ ಹೇಚ್ಚಿನ ವಿವರವನ್ನು ನಾವು ಕೇಳಗೆ ನೀಡಿರುವ ನೋಟಿಫಿಕೇಶನ್ ಲಿಂಕ್ ನಲ್ಲಿ ನಿಡಲಾಗಿದೆ ನೀವು ಅಲ್ಲಿ ತಿಳಿಯಬಹುದು

ಅರ್ಜಿ ಶುಲ್ಕ ಮತ್ತು ಸಡಿಲಿಕೆ:

  • General/OBC/EWS ಉದ್ಯೋಗಾಂಷಿಗಳಿಗೆ:₹100
  • SC/ST/PwD ಉದ್ಯೋಗಾಂಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ನೇಮಕಾತಿಯ ಆಯ್ಕೆ ಪ್ರಕ್ರಿಯೆ:

RRC ಪೂರ್ವ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು

  • 10 ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಕಿರುಪಟ್ಟಿ ತಯಾರಿಸಿ
  • ವೈದ್ಯಕೀಯ ಪರಿಶೀಲನೆ ಮತ್ತು
  • ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಡಲಾಗುತ್ತದೆ

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-ಸೆಪ್ಟೆಂಬರ್-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23- ಅಕ್ಟೋಬರ್.2024 – 05:00 p.m

ನೇಮಕಾತಿಯ ಪ್ರಮುಖ ಲಿಂಕ್ ಗಳು:

Author: admin

Leave a Reply

Your email address will not be published. Required fields are marked *