ಕೆನರಾ ಬ್ಯಾಂಕ್ ಹೊಸ ನೇಮಕಾತಿ ಅಧಿಸೂಚನೆ : 2024
Canara Bank Graduate Apprentice Posts Recruitment 2024 – ಭಾರತ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ 3000 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಅಗತ್ಯ ದಾಖಲೆಗಳೊಂದಿಗೆ ಸಡಿದೊಗಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ
ನೇಮಕಾತಿಯ ಪ್ರಮುಖ ಹೈಲೈಟ್ಸ್
ನೇಮಕಾತಿಯ ವಿವರಗಳು:
- ಇಲಾಖೆಯ ಹೆಸರು: ಕೆನರಾ ಬ್ಯಾಂಕ್
- ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್
- ಒಟ್ಟು ಹುದ್ದೆಗಳು: 3000 (ಕರ್ನಾಟಕ 600)
- ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ: ಭಾರತದಾದ್ಯಂತ
ನೇಮಕಾತಿಯ ಶೇಕ್ಷಣಿಕ ವಿದ್ಯಾರ್ಹತೆ:
ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು
ನೇಮಕಾತಿಯ ವಯೋಮಿತಿ:
ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯ 01-Sep-2024 ರಂತೆ ಕನಿಷ್ಠ 20 ವರ್ಷಗಳು ಹಾಗೂ ಗರಿಷ್ಠ 28 ವರ್ಷ ಪೂರೈಸಿರಬೇಕು
ವಯೋಮಿತಿ ಸಡಿಲಿಕೆ:
- SC/ST ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
- OBC (NCL) ಉದ್ಯೋಗಾಂಕ್ಷಿಗಳಿಗೆ: 03 ವರ್ಷಗಳು
- PwBD ಉದ್ಯೋಗಾಂಕ್ಷಿಗಳಿಗೆ : 10 ವರ್ಷಗಳು ಸಡಿಲಿಕೆ ನೀಡಲಾಗಿದೆ
ನೇಮಕಾತಿಯ ವೇತನ ಶ್ರೇಣಿ:
ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ₹15000/- ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ
ಅರ್ಜಿ ಶುಲ್ಕ ಪಾವತಿ ನಿಧಾನ ಹಾಗೂ ಸಡಿಲಿಕೆ:
- ಪಾವತಿ ವಿಧಾನ: ಆನ್ಲೈನ್
- SC/ST/PwBD ಉದ್ಯೋಗಾಂಕ್ಷಿಗಳಿಗೆ : ಯಾವುದೇ ಶುಲ್ಕ ಪಾವತಿ ಇರುವುದಿಲ್ಲ
- ಎಲ್ಲಾ ಇತರ ಉದ್ಯೋಗಾಂಕ್ಷಿಗಳಿಗೆ : ₹500/-
ಆಯ್ಕೆ ಪ್ರಕ್ರಿಯೆ:
12ನೇ ತರಗತಿ ಅಥವಾ ಡಿಪ್ಲೋಮಾ ದಿಂದ ಶೇಕಡಾವಾರು ಅಥವಾ ಅಂಕಗಳನ್ನು ಬಳಸಿಕೊಂಡು ರಾಜ್ಯದಿಂದ ಆಯೋಜಿಸಲಾದ ಮೇರಿ ಪಟ್ಟಿಯನ್ನು ರಚಿಸಲಾಗುತ್ತದೆ ಹಾಗೂ ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ
ನೇಮಕಾತಿಯ ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 21 ಸೆಪ್ಟೆಂಬರ್ 2024 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 04 ಅಕ್ಟೋಬರ್ 2024 |
ನೇಮಕಾತಿ ಪ್ರಮುಖ ಲಿಂಕ್ ಗಳು:
| ನೋಟಿಫಿಕೇಶನ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ನೋಟಿಫಿಕೇಶನ್ 2 | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ವಾಟ್ಸಾಪ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಟೆಲಿಗ್ರಾಂ | ಲಿಂಕ್ ಮೇಲೆ ಕ್ಲಿಕ್ ಮಾಡಿ |