KVS NVS ನೇಮಕಾತಿ 2025 ||ಬೃಹತ್ ನೇಮಕಾತಿ|| ಒಟ್ಟು 14967 ಹುದ್ದೆಗಳು 10ನೇ ತರಗತಿ ಪಿಯುಸಿ ಪದವಿ ಸ್ನಾತಕೋತ್ತರ ಪದವಿ ಪಾಸಾದ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ

20251116 151448

KVS NVS ನೇಮಕಾತಿ 2025 : ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) ನವೋದಯ ವಿದ್ಯಾಲಯ ಸಮಿತಿ (NVS) ಒಟ್ಟು 14967 ಬೋಧಕ ಮತ್ತು ಬೋಧಕೇತರ ಹುದ್ದೆಗಳ ಬೃಹತ್‌ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ […]