14298 ಆರ್ ಆರ್ ಬಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2024|RRB Technician Recruitment 2024 Complete details

ಹೊಸ ನೇಮಕಾತಿ 20240828 184551 0000

ಭಾರತೀಯ ರೈಲ್ವೆ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ RRB Technician Recruitment 2024 ರೈಲ್ವೆ ಇಲಾಖೆಗಳಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅಧಿಸೂಚನೆ ಪ್ರಕಟಗೊಂಡಿದ್ದು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಅಗತ್ಯವಿರುವ ಪುರಾವೆಗಳು ವಯಸ್ಸಿನ ಮಿತಿ ಮಾನದಂಡ […]